ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೆಹಿಕಲ್ ಚೆಕ್ಕಿಂಗ್ ವೇಳೆ ಲಾಕ್ ಆದ ಬೈಕ್ ಕಳ್ಳ

ಬೆಂಗಳೂರು. ‌ಪೊಲೀಸ್ರು ವೆಹಿಕಲ್‌ ಚೆಕ್ ಮಾಡುವ ವೇಳೆ ಬೈಕ್ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ರು ವೆಹಿಕಲ್ ಚೆಕ್ ಮಾಡೋದನ್ನ ಗಮನಿಸಿ ಬೈಕ್‌ಬಿಟ್ಟು ಕಾಲ್ಕಿತ್ತಿದ್ದ ಗೌರಿಬಿದನೂರು ಮೂಲದ ಮಂಜುನಾಥ್ ನ ಜಯನಗರ ಪೊಲೀಸ್ರು ಬಂಧಿಸಿದ್ದಾರೆ.‌‌ಇನ್ನೂ ಈ ಮಂಜುನಾಥ್ ಗೌರಿಬಿದನೂರೊನಿಂದ ಸಿಟಿಗೆ ಬಂದು ಬೈಕ್‌ಎಗರಿಸಿ ಮತ್ತೆ ಹಳ್ಳಿಗೆ ವಾಪಸ್ ಆಗ್ತಿದ್ದ.

ಕದ್ದ ಬೈಕ್ ಗಳನ್ನು ಆಂಧ್ರ ಮತ್ತು ಗಡಿ ಭಾಗದ ರೈತರಿಗೆ ಅರ್ಧ ಬೆಲೆಗೆ ಮಾರಿ ಬಂದ ಹಣವನ್ನೂ ಖರ್ಚುಮಾಡ್ತಿದ್ದ.‌ಮತ್ತ ಹಣ ಬೇಕಾದ ಮತ್ತೆ ಬೈಕ್ ಕದಿಯೋದನ್ನ ಚಾಳಿ ಮಾಡಿಕೊಂಡಿದ್ದ ಮಂಜುನಾಥ್. ‌ಸದ್ಯ ಆರೋಪಿ ಮಂಜುನಾಥ್ ಬಂಧನದಿಂದ ಎರಡು ಬುಲೆಟ್ ಸೆರಿದಂತೆ 7ಲಕ್ಷ ಮೌಲ್ಯದ ಹತ್ತು ಬೈಕ್ ಗಳನ್ನ ಸೀಜ್ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

08/03/2022 03:02 pm

Cinque Terre

754

Cinque Terre

0

ಸಂಬಂಧಿತ ಸುದ್ದಿ