ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಗಳ್ಳರನ್ನು ಬಂಧಿಸಿದ ಮಾಗಡಿರಸ್ತೆ ಪೊಲೀಸ್ರು

ಬೆಂಗಳೂರು: ಮನೆಗಳ್ಳತನ‌ವನ್ನೆ ನಿತ್ಯ ವೃತ್ತಿಮಾಡಿಕೊಂಡಿದ್ದ ಆರೋಪಿಗಳನ್ನ ಮಾಗಡಿರಸ್ತೆ ಪೊಲೀಸ್ರು ಬಂಧಸಿದ್ದಾರೆ.

ರಮೇಶ್, ವೆಂಕಟರಮಣ, ಕೃಷ್ಣಮೂರ್ತಿ ಸೇರಿ ಮೂವರು ಆರೋಪಿಗಳನ್ನ ಬಂಧಿಸಿದ ಮಾಗಡಿ ರಸ್ತೆ ಪೊಲೀಸರು ಬಂಧಿತರಿಂದ 333 ಗ್ರಾಂ ತೂಕದ 16 ಲಕ್ಷ 65 ಸಾವಿರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 8 ಮನೆ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ 4, ವಿಜಯನಗರ ಠಾಣೆಯ 2, ಕೆ.ಪಿ.ಅಗ್ರಹಾರ ಠಾಣೆಯ 1, ಚನ್ನಪಟ್ಟಣ ಗ್ರಾ.ಠಾಣೆಯ 1 ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ

Edited By : PublicNext Desk
Kshetra Samachara

Kshetra Samachara

11/01/2022 12:38 pm

Cinque Terre

330

Cinque Terre

0

ಸಂಬಂಧಿತ ಸುದ್ದಿ