ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೈ ಇದ್ದುಕೊಂಡು ವಿಕಲಾಂಗ ನಂತೆ ನಟಿಸಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದ ವಿಡಿಯೋ ವೈರಲ್!!

ಬೆಂಗಳೂರು: ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಕೈಯನ್ನು ಹೊಟ್ಟೆಯೊಳಗೆ ಸರಿಸಿ ವಿಕಲಾಂಗ ನಂತೆ ನಟಿಸಿ ಸಿಕ್ಕಿಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!!

ಬೆಂಗಳೂರು ನಗರದ ಸೌತೆಂಡ್ ಸರ್ಕಲ್ ನಲ್ಲಿ ವ್ಯಕ್ತಿಯೊಬ್ಬ ಕೈ ಇಲ್ಲದೆ ಭಿಕ್ಷೆ ಬೇಡುತ್ತಾ ಬಂದಿದ್ದು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಈತ ತನ್ನ ಕೈಯನ್ನು ಒಳಗಿನ ಬದಿಯ ಪ್ಯಾಂಟಿನ ಒಳಗಡೆ ಇರಿಸಿದ್ದು ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದು ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ.

ಈ ತರ ನಾಟಕ ಮಾಡುವುದರಿಂದ ಒಂದು ಕೋಮಿನ ಜನರ ಮಾನ ತೆಗೆಯಬೇಡ ಎಂದು ಆತನಿಗೆ ಎಚ್ಚರಿಕೆ ನೀಡಿದ್ದಾರೆ

Edited By : Shivu K
PublicNext

PublicNext

08/01/2022 04:43 pm

Cinque Terre

48.92 K

Cinque Terre

2