ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳ ಆಟಿಕೆ ಬಾಕ್ಸ್ ನಲ್ಲಿ ಮಾದಕ ವಸ್ತು-ಜಪ್ತಿ ಮಾಡಿದರು ಎನ್‌ಸಿಬಿ ಆಫೀಸರ್

ಬೆಂಗಳೂರು: ಹೊಸ ವರ್ಷಾಚರಣೆ ಅಂದ್ರೆ ಅದರ ಕಿಕ್ಕೇ ಬೇರೆ. ಇಲ್ಲಿ ಈ ದಿನ ರಂಗು ಇರುತ್ತದೆ.ಗುಂಗು ಬೇಜಾನ್ ಏರುತ್ತದೆ.ಅದಕ್ಕೇನೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಭಾರಿ ಭೇಟೆಯಾಡುತ್ತಲೇ ಇದ್ದು ಈಗ ಮಕ್ಕಳ ಆಟಿಕೆ ಬಾಕ್ಸ್ ನಲ್ಲಿ ಲಕ್ಷ ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ ಸೌತ್ ಆಫ್ರಿಕಾದ ವ್ಯಕ್ತಿಯನ್ನ ಬಂಧಿಸಿ ಮಾದಕ ವಸ್ತವನ್ನ ಜಪ್ತಿ ಮಾಡಿದ್ದಾರೆ

ಆಫ್ರಿಕಾ ಮೂಲದ ಬಂಧಿತ ವ್ಯಕ್ತಿಯ ಹೆಸರು ಬೆಂಜಮೀನ್ ಸಂಡೆ ಅಲಿಯಾಸ ಅಂಥೋನಿ.ಭಾರತದಲ್ಲಿ ಈ ತರದ ಕೆಲಸ ಮಾಡಲಿಕ್ಕೇನೆ ತಮಿಳುನಾಡು ಮೂಲಕ ಮಹಿಳೆಯನ್ನ ಮದುವೆ ಆಗಿದ್ದ. ಆಕೆನೂ ಈತನಿಗೆ ಹೆಲ್ಪ ಮಾಡುತ್ತಿದ್ದಳು.

ವರ್ಷಾಚರಣೆ ಹಿನ್ನೆಲೆಯಲ್ಲಿಯಾ ಬಂಧಿತ ಆರೋಪಿ ಬಂಧಿತನಿಂದ 968 ಗ್ರಾಂ ಅಪ್ತೇಮೇನ್ , 2kg 900 ಗ್ರಾಂ ಎಪೆದ್ರೇನ್ ವನ್ನಆಟಿಕೆ ಬಾಕ್ಸ್ ನಲ್ಲಿ ಬಚ್ಚಿಟ್ಟಿದ್ದ.

ಈ ಆರೋಪಿ ಈ ಹಿಂದೆ 130 ಗ್ರಾಂ ಕೋಕೇನ್ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ. ಹಾಗೇನೆ ಚೆನ್ನೈನಲೂ ಈತ ಈಗಾಗಲೇ ಎರಡು ಪ್ರಕರಣದಲ್ಲಿ ಬೇಕಾಗಿದ್ದಾನೆ.

Edited By : Manjunath H D
Kshetra Samachara

Kshetra Samachara

24/12/2021 01:02 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ