ಬೆಂಗಳೂರು:ಶಾಸಕ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿ ಬಂಧಿತನಾಗಿದ್ದ ಕುಳ್ಳ ದೇವರಾಜ್ ವಿರುದ್ಧ ಈಗ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಕೃಷ್ಣಮೂರ್ತಿ ಎಂಬುವವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಈಗ ಕುಳ್ಳ ದೇವರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸೈಟ್ ಗಲಾಟೆ ವಿವಚಾರಕ್ಕೇನೆ ಕೃಷ್ಣ ಮೂರ್ತಿ ಅವ್ರಿಗೆ ಕುಳ್ಳದೇವರಾಜ್ ಧಮ್ಕಿ ಹಾಕಿರೋ ಆರೋಪದ ಮೇಲೆನೇ ಈಗ ಎಫ್‌ಐಆರ್ ದಾಖಲಾಗಿದೆ.
Kshetra Samachara
20/12/2021 09:02 am