ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಸಿಬ್ಬಂದಿ ಮಂಜುನಾಥ್

ಬೆಂಗಳೂರು:ಬೆಸ್ಕಾಂ ಸಿಬ್ಬಂದಿ 10 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. ಸ್ವತಂತ್ರಪಾಳ್ಯದ ನಿವಾಸಿಯೊಬ್ಬರ ಮನೆಗೆ ಮೀಟರ್ ಅಳವಡಿಸಲು ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾನೆ.

ಶ್ರೀರಾಂಪುರದ ಲೈನ್ ಮ್ಯಾನ್‌ ಮಂಜುನಾಥ್ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಸಿಬ್ಬಂದಿ. ಮೀಟರ್ ಅಳವಡಿಸಲು ಮತ್ತು ಅಳವಡಿಸಿದ ಮೀಟರ್ ನ ಆರ್ ಆರ್ ನಂಬರ್ ನೀಡಲು 80 ಸಾವಿರ ಲಂಚ ತೆಗೆದುಕೊಂಡಿದ್ದ ಮಂಜುನಾಥ್.

ಈ ಬಗ್ಗೆ ಸ್ವತಂತ್ರಪಾಳ್ಯದ ನಿವಾಸಿ ಎಸಿಬಿಗೆ ದೂರುಕೊಟ್ಟಿದ್ದರು.ಅದಕ್ಕೇನೆ ಎಸಿಬಿ ಟ್ರಾಪ್ ಕಾರ್ಯಾಚರಣೆ ನಡೆಸಿತ್ತು.

Edited By :
Kshetra Samachara

Kshetra Samachara

16/12/2021 10:43 pm

Cinque Terre

338

Cinque Terre

0

ಸಂಬಂಧಿತ ಸುದ್ದಿ