ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿನಿಮಾ ಸ್ಟೈಲ್ ನಲ್ಲಿ ರಾಬರಿ : ಆರೋಪಿಗಳು ಅರೆಸ್ಟ್

ಬೆಂಗಳೂರು : ಇಬ್ಬರು ವೃದ್ಧರಿದ್ದ ಮನೆಗೆ ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಖದೀಮರು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

ಇನ್ನು ಸಿನಿಮಾಗಳಲ್ಲಿ ರಾಬರಿ ಮಾಡುವುದನ್ನು ನೋಡಿ ಪ್ಲ್ಯಾನ್ ಮಾಡಿದ್ದ ಆರೋಪಿಗಳು ವೃದ್ಧರಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.

ರಾಯಚೂರು ಮೂಲದ ಮಂಜುನಾಥ್ ಹಾಗೂ ಸುದ್ದಗುಂಟೆ ಪಾಳ್ಯದ ಬಾಬು ಬಂಧಿತ ಆರೋಪಿಗಳು.ಆರೋಪಿಗಳು ಮನೆಗೆ ಎಂಟ್ರಿ ಕೊಟ್ಟಿದ್ದು, ಕೃತ್ಯ ಎಸಗಿ ಆಟೋ ಮೂಲಕ ಎಸ್ಕೇಪ್ ಆಗಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇನ್ನು ಕ್ಯಾಮೆರಾ ದೃಶ್ಯ ಆದರಿಸಿ ತನಿಖೆ ಕೈಗೊಂಡ ಸುದ್ದಗುಂಟೆ ಪಾಳ್ಯ ಪೊಲೀಸರು ಬಂಧಿತರಿಂದ ಚಿನ್ನದ ಆಭರಣ ವಶಪಡಿಸಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

01/12/2021 06:27 pm

Cinque Terre

718

Cinque Terre

0