ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳ್ಳತನದ ಮೊಬೈಲ್ ಸ್ವೀಕರಿಸುತ್ತಿದ್ದವ ಅರೆಸ್ಟ್

ಬೆಂಗಳೂರು : ಕಳ್ಳತನದ ಮೊಬೈಲ್ ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜೆ.ಜೆ.ನಗರದ ಅಸ್ಲಾಂ ಪಾಶಾ (50) ಬಂಧಿತ ಆರೋಪಿ. ಇನ್ನು ಬಂಧನದ ವೇಳೆ ಅಕ್ಕಪಕ್ಕದವರನ್ನ ಸೇರಿಸಿ ಆರೋಪಿಯಿಂದ ಹೈಡ್ರಾಮಾ ನಡೆದಿದ್ದು ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಇದೀಗ ಜೈಲು ಪಾಲಾಗಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

21/11/2021 08:21 pm

Cinque Terre

598

Cinque Terre

0

ಸಂಬಂಧಿತ ಸುದ್ದಿ