ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಹುಲ್ಲಿನ ಬಣವೆಗೆ ಬಂಕಿ ಹಚ್ಚಿದ ಕಿಡಿಗೇಡಿಗಳು-ರೈತ ಕಂಗಾಲು

ನೆಲಮಂಗಲ: ಕಿಡಿಗೇಡಿಗಳ ಗುಂಪೊಂದು ರೈತನ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ಘಟನೆ ನೆಲಮಂಗಲ ತಾಲೂಕು ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಿಮ್ಮಪ್ಪಗೌಡ ಎಂಬುವರಿಗೆ ಸೇರಿದ ಸುಮಾರು 1 ಲಕ್ಷ ಮೌಲ್ಯದ ಹುಲ್ಲಿನ ಬಣವೆ ಬೆಂಕಿಗೆ ಹಚ್ಚಿದ್ದು,ಮನೆಯಲ್ಲಿ ಸಾಕಿದ ಹಸುಗಳಿಗೆ ಹುಲ್ಲಿಲ್ಲದೆ ರೈತ ತಿಮ್ಮಪ್ಪಗೌಡ ಕಂಗಾಲಾಗಿದ್ದಾರೆ.

ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

26/03/2022 10:35 pm

Cinque Terre

4.7 K

Cinque Terre

0

ಸಂಬಂಧಿತ ಸುದ್ದಿ