ಮುಂಬೈ: ಬಾಲಿವುಡ್ ನ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗೊಂದು ಫೋಟೋ ಹಂಚಿಕೊಂಡಿದ್ದಾರೆ. ಇದು ಸೂಪರ್ ಹಾಟ್ ಆಗಿಯೇ ಇದೆ. ಇದನ್ನ ಕಂಡ್ರೆ ವಾರೆ ವ್ಹಾ ಅಂತ ನೀವು ಹೇಳೋದು ಗ್ಯಾರಂಟಿ.
ಹೌದು.! ಜಾನ್ವಿ ಕಪೂರ್ ಅಮ್ಮನಂತೆ ಸಿನಿಮಾರಂಗಕ್ಕೆ ಬಂದಾಗಿದೆ. ಧಡಕ್ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದ ಈ ಚೆಲುವೆ ಆಗಾಗ ಸೋಷಿಯಲ್ ಮೀಡಿಯಾದಲ್ಲು ಆಕ್ಟೀವ್ ಆಗಿರ್ತಾರೆ. ಅದರಂತೆ ಈಗ ಜಾನ್ವಿ ಸೋಷಿಯಲ್ ಮೀಡಿಯಾದ ಅಭಿಮಾನಿಗಳಿಗಾಗಿಯೇ ಒಂದು ಸಖತ್ ಹಾಟ್ ಫೋಟೋ ಶೇರ್ ಮಾಡಿದ್ದಾರೆ.
Kshetra Samachara
17/02/2022 07:11 pm