ಬೆಂಗಳೂರು: ಅಪ್ಪುವಿಗೆ ಹಾಲು ತುಪ್ಪ ಬಿಡುವ ವಿಧಿವಿಧಾನವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅಪ್ಪುವಿನ ಸಮಾಧಿಗೆ ಆಗಮಿಸಿದ ಸಂಬಂಧಿಕರು ಅವರಿಗೆ ಪ್ರಿಯವಾಗಿದ್ದವ ಆಹಾರದ ಎಡೆ ಇಟ್ಟಿದ್ದಾರೆ.
ಪುನೀತ್‌ಗೆ ಪ್ರಿಯವಾಗಿದ್ದ ಕಬಾಬ್, ಬಿರಿಯಾನಿ , ಇಡ್ಲಿ , ಕಾಳು ಗೊಜ್ಜು , ಮೊಟ್ಟೆ ಬಿರಿಯಾನಿ , ಬಜ್ಜಿ , ಐದಾರು ವೈರಟಿ ಸಿಹಿ ತಿನಿಸುಗಳನ್ನು ಇಡಲಾಗಿದೆ. ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಬಗೆಯ ತಿನಿಸುಗಳು ಎಡೆಗೆ ಇಡಲಾಗಿದೆ.
Kshetra Samachara
02/11/2021 04:27 pm