ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಗಲೂರು ಬಳಿಯ ರಾಗಾ ಅಪಾರ್ಟ್ಮೆಂಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ಪರಿಶೀಲನೆ

ವರದಿ- ಬಲರಾಮ್ ವಿ

ಬೆಂಗಳೂರು: ಮಹದೇವಪುರ ಕ್ಷೇತ್ರದ ಬಾಗಲೂರು ಬಳಿಯ ರಾಗಾ ಅಪಾರ್ಟ್ಮೆಂಟ್‌ಗೆ ಎನ್‌ಐಎ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಹದಿನೆಂಟು ಅಧಿಕಾರಿಗಳು ಒಳಗೊಂಡ ಎನ್‌ಐಎ ಅಧಿಕಾರಿಗಳ ತಂಡ ಪಿ ಎಫ್ ಐ ಸಂಘಟನೆಯ ಕಾರ್ಯದರ್ಶಿ ಅನಿಸ್ ವಾಸವಿದ್ದ ರಾಗಾ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿ ಸತತ ಏಳು ಗಂಟೆಗಳ ನಿರಂತರ ತಪಾಸಣೆ ನಡೆಸಿದರು.

ತಪಾಸಣೆ ಮುಗಿಸಿ ಎನ್ ಐ ಎ ಅಧಿಕಾರಿಗಳು ಹೊರ ಬರುತ್ತಿದ್ದಂತೆ ಪಿ ಎಫ್ ಐ ಸಂಘಟನೆಯ ಕಾರ್ಯಕರ್ತರು ಎನ್ ಐ ಎ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

Edited By : Nagesh Gaonkar
PublicNext

PublicNext

22/09/2022 09:10 pm

Cinque Terre

37.76 K

Cinque Terre

0

ಸಂಬಂಧಿತ ಸುದ್ದಿ