ಯಶವಂತಪುರ: ರಾಜ್ಯ ರಾಜಕಾರಣದಲ್ಲಿ ಎಲ್ಲೆಲ್ಲೂ, ಓಡುತ್ತಿರುವ ವಿಷಯ ಬಿಬಿಎಂಪಿ ಚುನಾವಣಾ ಬಗ್ಗೆ. ಎಲ್ಲಾ ಕ್ಷೇತ್ರಗಳಲ್ಲೂ ವಾರ್ಡ್ ವ್ಯಾಪ್ತಿಯಲ್ಲಿ ಹಲವಾರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಹರಸಾಹಸ ಪಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದು, ಈಗಾಗ್ಲೆ ಬಂದಿದ್ದ ಕ್ಯಾಟಗರಿಯಲ್ಲಿ ನಮಗೆ ಟಿಕೆಟ್ ಸಿಗುತ್ತೆ ಅಂತಿದ್ದ, ಅಭ್ಯರ್ಥಿಗಳಿಗೆ ಶಾಕ್ ಮೇಲೆ ಶಾಕ್ ಆಗಿದೆ.
ಹೈಕೋರ್ಟ್ ನಲ್ಲಿ ಕ್ಯಾಟಗರಿ ಬಗ್ಗೆ ತೀರ್ಪು ಸಿಕ್ಕಿದೆ. ಇನ್ನೇನು 2 ತಿಂಗಳಲ್ಲಿ ಪ್ರಕಟಿಸಲಾಗುತ್ತೆ ಎಂದು ಸಹಕಾರ ಸಚಿವರು ಎಸ್.ಟಿ ಸೋಮಶೇಖರ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ್ದಾರೆ.
PublicNext
13/10/2022 05:56 pm