ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 24-09-2020

ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಅನಗತ್ಯ ಚರ್ಚೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ.

ವೃಷಭ: ವಿದ್ಯಾರ್ಥಿಗಳಲ್ಲಿ ಆತುರದ ಸ್ವಭಾವ, ಕಲಹಗಳಿಂದ ನಿದ್ರಾಭಂಗ, ಕೆಲಸಕಾರ್ಯಗಳಲ್ಲಿ ನಿರಾಸಕ್ತಿ.

ಮಿಥುನ: ಅನಾರೋಗ್ಯ ಸಮಸ್ಯೆಗಳು, ಮನೆಯ ಪರಿಸ್ಥಿತಿಗಳ ಚಿಂತೆ, ತಪ್ಪುಗಳಿಂದ ಸಮಸ್ಯೆ.

ಕಟಕ: ಆಕಸ್ಮಿಕವಾಗಿ ವಿದ್ಯಾಭ್ಯಾಸದಲ್ಲಿ ತೊಡಕು, ದಾಂಪತ್ಯ ಸಮಸ್ಯೆಗಳು, ಕರ್ತವ್ಯಗಳಲ್ಲಿ ಅಡೆತಡೆ, ಉದ್ಯೋಗ ವ್ಯಾಪಾರದಲ್ಲಿ ನಿರಾಸಕ್ತಿ.

ಸಿಂಹ: ನಿದ್ರಾಭಂಗ, ಅನಾರೋಗ್ಯ ಸಮಸ್ಯೆಗಳಿಂದ ಆತಂಕ, ಪ್ರಯಾಣದಲ್ಲಿ ಅಡೆತಡೆ, ತಂದೆಯ ತಪ್ಪುಗಳಿಂದ ಸಂಕಷ್ಟ.

ಕನ್ಯಾ: ಮಕ್ಕಳ ಬರವಣಿಗೆಯಲ್ಲಿ ವ್ಯತ್ಯಾಸ, ಶತ್ರು ದಮನ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ಅವಘಡಗಳು.

ತುಲಾ: ವಿದ್ಯಾಭ್ಯಾಸದಿಂದ ಹಿಂದೆ ಸರಿಯುವ ಮಾತು, ಸಂತಾನ ವಿಷಯಗಳಲ್ಲಿ ಬೇಸರ, ವೈರಾಗ್ಯದ ಮಾತುಗಳು ಭಾವನೆಗಳು.

ವೃಶ್ಚಿಕ: ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಿಟ್ಟು ಮತ್ತು ಬೇಸರಗಳು, ಸಾಲದ ಚಿಂತೆಗಳು, ಭವಿಷ್ಯದ ಚಿಂತೆ

ಧನಸ್ಸು: ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಬಂಧು ಬಾಂಧವರಿಂದ ಭಾವನೆಗಳಿಗೆ ಪೆಟ್ಟು, ಶತ್ರು ಕಾಟ, ಅಧಿಕ ಸ್ಥಳ ಬದಲಾವಣೆ.

ಮಕರ: ಕುಟುಂಬದ ಸಮಸ್ಯೆಗಳು, ವಿದ್ಯಾಭ್ಯಾಸದ ಮೇಲೆ ಪರಿಣಾಮ, ಮಾನಸಿಕವಾಗಿ ನಿರಾಸಕ್ತಿ, ಭೂಮಿ ಮತ್ತು ವಾಹನದ ಋಣದ ಚಿಂತೆ.

ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆರೆಹೊರೆಯವರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಮೀನ: ಅನಗತ್ಯ ತೀರ್ಮಾನಗಳು, ಕುಟುಂಬವನ್ನು ಆತಂಕಕ್ಕೀಡು ಮಾಡುತ್ತವೆ, ಆರ್ಥಿಕ ಸಮಸ್ಯೆಗಳು, ಶತ್ರು ಕಾಟ, ಸಾಲಬಾಧೆಗಳಿಂದ ನಿದ್ರಾಭಂಗ.

Edited By : Nirmala Aralikatti
PublicNext

PublicNext

24/09/2020 07:27 am

Cinque Terre

26.17 K

Cinque Terre

0