", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/462628-1739105747-WhatsApp-Image-2025-02-09-at-6.23.47-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಪ್ರಯಾಣಿಕರ ವಸ್ತುಗಳನ್ನು ಕಾಯ್ದಿರಿಸಲು ತಾತ್ಕಾಲಿಕ ಲಾಕರ್ ಬಾಡಿಗೆ ವ್ಯವಸ್ಥೆ ನಮ್ಮ ಮೆಟ್ರೋ ಕಲ್ಪಿಸಿ ಕೊಟ್ಟಿದೆ. ಸೇಫ್ ಕ್ಲೋಕ್ ನ ...Read more" } ", "keywords": "Bengaluru, Metro, smart digital locker, Namma Metro, Bengaluru news, Indian news, Metro facilities, passenger amenities, smart city initiative, digital locker system, Bengaluru Metro, Karnataka news, Indian cities, public transport, metro services, commuter convenience, Bengaluru development, Karnataka development, Indian infrastructure, metro updates, Bengaluru metro news, Namma Metro news, smart city news, digital India, Bengaluru facilities, metro passenger services, locker facility, Bengaluru commuters, Karnataka commuters, Indian commuters, metro travel, ,Bangalore,Bangalore-Rural,Infrastructure,Government", "url": "https://publicnext.com/node" }
ಬೆಂಗಳೂರು: ಪ್ರಯಾಣಿಕರ ವಸ್ತುಗಳನ್ನು ಕಾಯ್ದಿರಿಸಲು ತಾತ್ಕಾಲಿಕ ಲಾಕರ್ ಬಾಡಿಗೆ ವ್ಯವಸ್ಥೆ ನಮ್ಮ ಮೆಟ್ರೋ ಕಲ್ಪಿಸಿ ಕೊಟ್ಟಿದೆ. ಸೇಫ್ ಕ್ಲೋಕ್ ನ ಸ್ಮಾರ್ಟ್ ಡಿಜಿಟಲ್ ಲಾಕರ್ ಸೌಲಭ್ಯ ಒದಗಿಸಿದ್ದು, ಮೆಜೆಸ್ಟಿಕ್ ಸೇರಿದಂತೆ ಇತರೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಈ ಲಾಕರ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಪ್ರಯಾಣಿಕರ ಬ್ಯಾಗ್ ಗಳನ್ನು 6 ಗಂಟೆಗಳಿಗೆ(ಮಧ್ಯಮ ಗಾತ್ರ) 70 ರೂಪಾಯಿ ನಿಗದಿ ಮಾಡಲಾಗಿದೆ. ದೊಡ್ಡ ಗಾತ್ರದ ಬ್ಯಾಗ್ ಗಳು 6 ಗಂಟೆ ಕಾಯ್ದಿರಿಸಲು100 ರೂಪಾಯಿ ಫಿಕ್ಸ್ ಮಾಡಿದ್ದು, ಈ ಬಗ್ಗೆ ಬಿಎಂಆರ್ ಸಿಎಲ್ ನಿಂದ ಮಾಹಿತಿ ಲಭ್ಯ ಆಗಿದೆ.
PublicNext
09/02/2025 06:26 pm