ಶಿರಹಟ್ಟಿ: ಆಕಸ್ಮಿಕವಾಗಿ ಬೆಂಕಿ ಬಿದ್ದು ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳು ಸುಟ್ಟು ಕರಕಲಾಗಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಬೆಂಕಿ ಬಿದ್ದಿರುವ ಸುದ್ದಿಯು ತಿಳಿದ ತಕ್ಷಣ ನಾನು ನನ್ನ ಪ್ರವಾಸ ಬಿಟ್ಟು ಇಲ್ಲಿಗೆ ದೌಡಾಯಿಸಿ ಬಂದೆ. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಬಡಿಗೇರ, ಕೃಷಿ ಅಧಿಕಾರಿ ರೆವಣಪ್ಪ ಮನಗೂಳಿ, ಬಸವರಾಜ ಕಾತ್ರಾಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಲೆಕ್ಕಾಧಿಕಾರಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
05/02/2025 08:42 pm