", "articleSection": "Crime,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738761130-A7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಹಾವಳಿ ಜೋರಾಗಿದೆ. ಇದ್ರಿಂದ ಎಚ್ಚೆತ್ತುಕೊಂಡ ವಿಜಯನಗರ ಜಿಲ್ಲಾಧಿಕಾರಿ ...Read more" } ", "keywords": ",Vijayanagara,Crime,Law-and-Order,Government,News,Public-News", "url": "https://publicnext.com/node" } ವಿಜಯನಗರ : ಸಾಲ‌ ಕಟ್ಟಲು ಪೀಡಿಸಿದ್ರೆ BNS ಕೇಸ್ ಹಾಕ್ತೇವೆ - ಮೈಕ್ರೋ ಫೈನಾನ್ಸ್ ಕಂಪನಿ ಮಾಲೀಕರಿಗೆ ಡಿಸಿ ವಾರ್ನಿಂಗ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಸಾಲ‌ ಕಟ್ಟಲು ಪೀಡಿಸಿದ್ರೆ BNS ಕೇಸ್ ಹಾಕ್ತೇವೆ - ಮೈಕ್ರೋ ಫೈನಾನ್ಸ್ ಕಂಪನಿ ಮಾಲೀಕರಿಗೆ ಡಿಸಿ ವಾರ್ನಿಂಗ್

ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಹಾವಳಿ ಜೋರಾಗಿದೆ. ಇದ್ರಿಂದ ಎಚ್ಚೆತ್ತುಕೊಂಡ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್, ಮೈಕ್ರೋ ಫೈನಾನ್ಸ್ ಮಾಲೀಕರ ಸಭೆ ನಡೆಸಿ ವಾರ್ನಿಂಗ್ ಕೊಟ್ಟಿದ್ದಾರೆ.

ಸಾಲ ಇದೆ ಅಂತ ಮನೆ ಗೋಡೆ ಮೇಲೆ ಬರೆದು ಬಂದಿದ್ದೀರಿ ನೀವು. ಹೀಗೆ ಅಮಾನುಷವಾಗಿ ವರ್ತನೆ ಮಾಡಬಾರದು. ನೀವು ಕೊಟ್ಟ ಸಾಲಕ್ಕೆ ಜನ ಬಡ್ಡಿ ಕಟ್ತಾರೆ ಅಲ್ವಾ..? ಮನೆಯ ಗೋಡೆಗಳಿಗೆ ಸಾಲ ಇದೆ ಅಂತ ಬರೆದಿದ್ದನ್ನು ನೀವೇ ಅಳಿಸಬೇಕು. ಇಲ್ಲವಾದಲ್ಲಿ ಮುಲಾಜಿಲ್ಲದೇ ಕೇಸ್ ಹಾಕುತ್ತೇವೆ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನೀವು ಸಾಲ ನೀಡಿದ್ರೆ, ಗೌರವಯುತವಾಗಿ ವಾಪಾಸ್ ತಗೋಳಿ. ವಿನಾಃ ಕಾರಣ ಕಿರುಕುಳ ನೀಡಿದ್ರೆ, BNS ಕೇಸ್ ಸೇರಿದಂತೆ ಇರೋ, ಬರೋ ಎಲ್ಲಾ ಕೇಸ್ ಗಳು ಹಾಕ್ತೇವೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಜನಕ್ಕೆ ಕಿರುಕುಳ ನೀಡಬೇಡಿ ಅಂತ ಮೈಕ್ರೋ ಫೈನಾನ್ಸ್ ಕಂಪನಿ ಮಾಲೀಕರಿಗೆ ಡಿಸಿ ದಿವಾಕರ್ ತರಾಟೆ ತೆಗೆದುಕೊಂಡಿದ್ದಾರೆ.

Edited By : Suman K
Kshetra Samachara

Kshetra Samachara

05/02/2025 06:42 pm

Cinque Terre

340

Cinque Terre

0

ಸಂಬಂಧಿತ ಸುದ್ದಿ