", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/52563-1738747646-86dac314-8dd4-4ddf-b56e-bda9f6947cd9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : 2024-25 ರ ಸಾಲಿನಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ 13 ಸಾವಿರ ಕೋಟಿ ಟಾರ್ಗೆಟ್ ಕೊಟ್ಟಿತ್ತು. ಆದ್ರೆ ನಿಗಧಿತ ಅವಧಿಯ ಒಳಗೆ ಗುರಿ ತ...Read more" } ", "keywords": "Shock to the government, which was expecting revenue from the Transport Department,Bangalore,Bangalore-Rural,Politics,Government", "url": "https://publicnext.com/node" }
ಬೆಂಗಳೂರು : 2024-25 ರ ಸಾಲಿನಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ 13 ಸಾವಿರ ಕೋಟಿ ಟಾರ್ಗೆಟ್ ಕೊಟ್ಟಿತ್ತು. ಆದ್ರೆ ನಿಗಧಿತ ಅವಧಿಯ ಒಳಗೆ ಗುರಿ ತಲುಪುವಲ್ಲಿ ಇಲಾಖೆ ವಿಫಲ ಆಗಿದೆ. ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಇಲಾಖೆಗೆ ₹ 9,393 ಕೋಟಿ ಗುರಿ ಸರ್ಕಾರ ಕೊಟ್ಟಿತ್ತು.
ಆದ್ರೆ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಆದಾಯ ಸಂಗ್ರಹವಾಗಿದ್ದು ₹8,666 ಕೋಟಿ ಮಾತ್ರ ಆಗಿರುತ್ತೆ. ಒಟ್ಟು 771 ಕೋಟಿ ಕಡಿಮೆ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷವೂ ಸಹ ಆದಾಯ ಟಾರ್ಗೆಟ್ ರೀಚ್ ಮಾಡೋದ್ರಲ್ಲಿ ಸಾರಿಗೆ ಇಲಾಖೆ ವಿಫಲ ಆಗಿದೆ. ಈ ಬಾರಿಯೂ ಸರ್ಕಾರ ನೀಡಿರೋ ಗುರಿ ಆರ್‌ಟಿಓ ಅಧಿಕಾರಿಗಳು ತಲುಪಿಲ್ಲ. ಸಾರಿಗೆ ಇಲಾಖೆಯಿಂದ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ನಿರಾಸೆಯಾಗಿದೆ.
Kshetra Samachara
05/02/2025 02:57 pm