", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1738676936-WhatsApp-Image-2025-02-03-at-6.29.33-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಂಡ್ಯ: ಮಾಚಹಳ್ಳಿ ಬಳಿಯ ತಿಬ್ಬನಹಳ್ಳಿಯ ವಿ.ಸಿ ನಾಲಿಗೆ ಇಂಡಿಕಾ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧ ಕಾರ್‌ನಲ್ಲಿದ್ದು ಪ್ರಾಣಾಪಾಯದಿಂದ ಪಾರದವನನ...Read more" } ", "keywords": ",Mandya,Crime", "url": "https://publicnext.com/node" }
ಮಂಡ್ಯ: ಮಾಚಹಳ್ಳಿ ಬಳಿಯ ತಿಬ್ಬನಹಳ್ಳಿಯ ವಿ.ಸಿ ನಾಲಿಗೆ ಇಂಡಿಕಾ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧ ಕಾರ್‌ನಲ್ಲಿದ್ದು ಪ್ರಾಣಾಪಾಯದಿಂದ ಪಾರದವನನ್ನು ನಯಾಜ್ ಎಂದು ಗುರುತಿಸಲಾಗಿದೆ.
ಮೃತನನ್ನು ಫಯಾಜ್ ಎಂದು ಗುರುತಿಸಲಾಗಿದ್ದು, ಕಾರ್‌ನಲ್ಲಿದ್ದ ಇನ್ನಿಬ್ಬರ ಹುಡುಕಾಟದ ಕಾರ್ಯಾಚರಣೆ ಬರದಿಂದ ಸಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಹಿರಿಯ ಅಧಿಕಾರಿ ಪಿ ಚಂದನ್, ಅಧಿಕಾರಿ ಗುರುರಾಜ .ಕೆ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನಾಲೆಯಲ್ಲಿ ನೀರು ಸುಮಾರು 30 ಅಡಿಗಳಷ್ಟು ಇದ್ದು ನೀರು ರಭಸವಾಗಿ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ
ಅಡಚಣೆಯಾಗಿದೆ. ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳದಲ್ಲಿ ಮೊಕ್ಕಾಂಹೂಡಿದ್ದಾರೆ.
Kshetra Samachara
04/02/2025 07:19 pm