", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738577681-jala.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ರಸ್ತೆ ಪಕ್ಕದ ನಾಲೆಗೆ ಕಾರು ಉರುಳಿಬಿದ್ದಿದೆ. ಪರಿಣಾಮ ಮೂವರು ಜಲಸಮಾಧಿ ಯಾಗಿದ್ದಾರೆ. ಮಂಡ್ಯ ತಾಲೂಕಿನ ಶಿವಳ್ಳಿಬಳಿ ಮಾಚಹಳ್ಳಿ ಹತ್ತಿರ ...Read more" } ", "keywords": "Mandya, Car Accident, Drowning Incident, Canal Accident, Karnataka Road Accident, Mandya News, Car Falls into Canal, Tragic Accident, Water Accident, Karnataka Accident News.,Crime", "url": "https://publicnext.com/node" }
ಮಂಡ್ಯ: ರಸ್ತೆ ಪಕ್ಕದ ನಾಲೆಗೆ ಕಾರು ಉರುಳಿಬಿದ್ದಿದೆ. ಪರಿಣಾಮ ಮೂವರು ಜಲಸಮಾಧಿ ಯಾಗಿದ್ದಾರೆ. ಮಂಡ್ಯ ತಾಲೂಕಿನ ಶಿವಳ್ಳಿಬಳಿ ಮಾಚಹಳ್ಳಿ ಹತ್ತಿರ ಘಟನೆ ಸಂಭವಿಸಿದೆ
ಪಾಂಡವಪುರದಲ್ಲಿ ಕಾರು ನಾಲೆಗೆ ಉರುಳಿಬಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ನಾಲೆ ದುರಂತ ನಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಮಂಡ್ಯ ನಗರದ ಹಾಲಹಳ್ಳಿಯವರು ಎನ್ನಲಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವನನ್ನುಸ್ಥಳೀಯರು ರಕ್ಷಿಸಿದ್ದಾರೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು ಇಬ್ಬರ ಶವ ಕೊಚ್ಚಿಹೋಗಿರುವ ಶಂಕೆವ್ಯಕ್ತವಾಗಿದೆ.
ಕಾರಿನಲ್ಲಿ ಮೀನು ಹಿಡಿಯಲು ವಿ.ಸಿ ನಾಲೆ ಬಳಿ ನಾಲ್ವರು ಯುವಕರು ಬಂದಿದ್ದಾರೆ. ಕಾರನ್ನು ರಿವರ್ಸ್ ತೆಗೆಯುವ ವೇಳೆನಾಲೆಗೆ ಉರುಳಿ ಬಿದ್ದಿದೆ. ಬದುಕುಳಿದ ಓರ್ವನಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/02/2025 03:45 pm