", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/235762-1738602571-Untitled-design---2025-02-03T223924.481.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಪಹಣಿ ಮಾಡಿಕೊಡಿಲು ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಯಲಹಂಕ. ಸ್ಪೆಷಲ್ ತಹಸಿಲ್ದಾರ್ ಮುನಿಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್...Read more" } ", "keywords": "Bangalore, Lokayukta trap, special tahsildar arrested, bribery case, corruption, Karnataka news, Bangalore news, government official arrested, Lokayukta investigation ¹ ² ³. ,Bangalore-Rural,Crime,Government", "url": "https://publicnext.com/node" }
ಬೆಂಗಳೂರು: ಪಹಣಿ ಮಾಡಿಕೊಡಿಲು ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಯಲಹಂಕ. ಸ್ಪೆಷಲ್ ತಹಸಿಲ್ದಾರ್ ಮುನಿಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮುನಿಸ್ವಾಮಿ ಜೊತೆಗೆ ನಾಗರಾಜು, ಗೆಸ್ಟ್ ಲೆಕ್ಚರರ್ ಸರ್ಕಾರಿ ಪದವಿ ಪೂರ್ವ ಕಾಲೇಜು ಯಲಹಂಕ ಸಂದೀಪ್ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಹೇಶ್ ಎಂಬ ವಕೀಲರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಟ್ರ್ಯಾಪ್ ಕಾರ್ಯಾಚರಣೆ ನಡಿಸಿದೆ. ಪಹಣಿಯಲ್ಲಿ ಹೆಸರು ನೋಂದಣಿ ಮಾಡೋದಕ್ಕೆ ಹತ್ತು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇಂದು ಎರಡು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆ ವೇಳೆ ಮುನಿಸ್ವಾಮಿ ಎಸ್ಕೇಪ್ ಆಗಿದ್ದು, ನಾಗರಾಜ್ ಹಾಗೂ ಸಂದೀಪ್‌ನ ವಶಕ್ಕೆ ಪಡೆದುಕೊಂಡಿರುವ ಲೋಕಾಯುಕ್ತ ಪೊಲೀಸರು ಎ1 ಆರೋಪಿ ಮುನಿಸಾಮಿ ರೆಡ್ಡಿಗಾಗಿ ಬಲೆ ಬೀಸಿದ್ದಾರೆ.
PublicNext
03/02/2025 10:39 pm