", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1738597533-vija.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ : ಯಡಿಯೂರಪ್ಪನವರ ಮಗನ ಕರ್ಮಕಾಂಡದ ಬಗ್ಗೆ ಹೇಳಲು ನಾವು ದಿಲ್ಲಿಗೆ ಹೊರಟಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಿಜಯೇ...Read more" } ", "keywords": "Vijayapura, Yediyurappa, BJP Politics, Karnataka News, Yatnal Allegations, BS Yediyurappa Family, Vijayendra, Karnataka BJP, Indian Politics, Political Controversy,Bijapur,Politics", "url": "https://publicnext.com/node" } ವಿಜಯಪುರ: ಯಡಿಯೂರಪ್ಪನವರ ಮಗನ ಕರ್ಮಕಾಂಡ ಬಿಚ್ಚಿಡುವೆ - ಯತ್ನಾಳ್ ವಾಗ್ದಾಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಯಡಿಯೂರಪ್ಪನವರ ಮಗನ ಕರ್ಮಕಾಂಡ ಬಿಚ್ಚಿಡುವೆ - ಯತ್ನಾಳ್ ವಾಗ್ದಾಳಿ

ವಿಜಯಪುರ : ಯಡಿಯೂರಪ್ಪನವರ ಮಗನ ಕರ್ಮಕಾಂಡದ ಬಗ್ಗೆ ಹೇಳಲು ನಾವು ದಿಲ್ಲಿಗೆ ಹೊರಟಿದ್ದೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಕುಟುಂಬಶಾಹಿ ರಾಜಕಾರಣ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ರಾಜ್ಯದಿಂದ ಕಿತ್ತೊಗೆಯಬೇಕು, ಹಿಂದುತ್ವ ಇರುವ ವ್ಯಕ್ತಿಯ ಕೈಯಲ್ಲಿ ಬಿಜೆಪಿಯ ನಾಯಕತ್ವ ನೀಡಬೇಕು ಎಂದು ಹೇಳಿದರು.

ಮಂಜು ಕಲಾಲ ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Vinayak Patil
PublicNext

PublicNext

03/02/2025 09:15 pm

Cinque Terre

42.63 K

Cinque Terre

7