", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1738591325-14.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MohanKrishnaShivamogga" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಅವೈಜ್ಞಾನಿಕ ವಿದ್ಯುತ್ ನೀಲ ನಕ್ಷೆ ರದ್ದುಗೊಳಿಸಲು ಆಗ್ರಹಿಸಿ ಶಿಕಾರಿಪುರದಲ್ಲಿ ಈಸೂರಿನ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಜಾ...Read more" } ", "keywords": " Shivamogga, Unscientific Blue Map, Electricity, Protest, Farmers Agitation, BY Vijayendra, Karnataka News, Controversy, Government Policy, Environmental Concerns, Public Outrage, Power Crisis, Energy Policy, Karnataka Government, Shivamogga District, India,Shimoga,Politics", "url": "https://publicnext.com/node" } ಶಿವಮೊಗ್ಗ: ಅವೈಜ್ಞಾನಿಕ ವಿದ್ಯುತ್ ನೀಲ ನಕ್ಷೆ ರದ್ಧತಿಗೆ ಆಗ್ರಹ, ರೈತರ ಪ್ರತಿಭಟನಾ ಸ್ಥಳಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಅವೈಜ್ಞಾನಿಕ ವಿದ್ಯುತ್ ನೀಲ ನಕ್ಷೆ ರದ್ಧತಿಗೆ ಆಗ್ರಹ, ರೈತರ ಪ್ರತಿಭಟನಾ ಸ್ಥಳಕ್ಕೆ ಬಿ.ವೈ.ವಿಜಯೇಂದ್ರ ಭೇಟಿ

ಶಿವಮೊಗ್ಗ : ಅವೈಜ್ಞಾನಿಕ ವಿದ್ಯುತ್ ನೀಲ ನಕ್ಷೆ ರದ್ದುಗೊಳಿಸಲು ಆಗ್ರಹಿಸಿ ಶಿಕಾರಿಪುರದಲ್ಲಿ ಈಸೂರಿನ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಜಾಗಕ್ಕೆ ಶಿಕಾರಿಪುರ ಶಾಸಕ ವಿಜಯೇಂದ್ರ ಭೇಟಿ ನೀಡಿ ರೈತರನ್ನು ಸಮಾಧಾನ ಮಾಡಿದ್ದಾರೆ. ನಿನ್ನೆಯಿಂದ ಶಿಕಾರಿಪುರದ ಈಸೂರು ರೈತರಿಂದ ಬೃಹತ್ ಹೋರಾಟ ನಡೆಯುತ್ತಿದ್ದು, ಶಿಕಾರಿಪುರದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಶಾಸಕ ಬಿ.ವೈ. ವಿಜಯೇಂದ್ರ, ರೈತರ ಸಮಸ್ಯೆ ನನಗೆ ಅರ್ಥ ಆಗುತ್ತೆ. ಸಂಸದ ರಾಘವೇಂದ್ರ ಸಹ ಸಭೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸುತ್ತೇವೆ ಅಂತಾ ರೈತರಿಗೆ ಭರವಸೆ ನೀಡಿದ್ದಾರೆ.

Edited By : Somashekar
PublicNext

PublicNext

03/02/2025 08:06 pm

Cinque Terre

22.05 K

Cinque Terre

0

ಸಂಬಂಧಿತ ಸುದ್ದಿ