", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/462628-1738582147-yutube1920.00_37_16_23.Still763.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ನಿವೃತ್ತ ಮುಖ್ಯೋಪಧ್ಯಾಯ ದಿವಂಗತ ಮಟಪಾಡಿ ಶಿವರಾಮ ಶೆಟ್ಟಿಯವರ 9 ನೇವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮಕ್ಕಳಾದ ಬಸ್ರೂರು ರಾಜೀವ ...Read more" } ", "keywords": "Brahmavar, Koraga Colony, Food Kit Distribution, Father's Day, Karnataka News, Indian News, Social Service, Charity Work, Koraga Community, Brahmavar News, Udupi District, Karnataka District, Indian District, Food Distribution, Social Welfare, Community Service, Father's Day Celebration, Koraga Children, Brahmavar Children, Udupi News, Local News, Regional News, Social News, Charity News, Food News, Karnataka Social News,,Udupi,Mangalore,Human-Stories", "url": "https://publicnext.com/node" }
ಬ್ರಹ್ಮಾವರ: ನಿವೃತ್ತ ಮುಖ್ಯೋಪಧ್ಯಾಯ ದಿವಂಗತ ಮಟಪಾಡಿ ಶಿವರಾಮ ಶೆಟ್ಟಿಯವರ 9 ನೇವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮಕ್ಕಳಾದ ಬಸ್ರೂರು ರಾಜೀವ ಶೆಟ್ಟಿ ಮತ್ತು ಸಹೋದರರು ಸೋಮವಾರ ಬೆಳಿಗ್ಗೆ ಬಾರಕೂರು ಬಳಿಯ ಬಂಡೀಮಠದ ಕೊರಗ ಕಾಲೋನಿಯ 10 ಕುಟುಂಬಗಳಿಗೆ 1.50 ಲಕ್ಷ ರೂ ವೆಚ್ಚದ ಗೃಹೋಪಯೋಗಿ ಉಪಕರಣ ಮತ್ತು ದಿನಸಿ ಸಾಮಗ್ರಿಯನ್ನು ನೀಡಿದರು.
ನಿವೃತ್ತ ಪ್ರಿನ್ಸಿಪಾಲ್ ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಗಣನಾಥ್ ಎಕ್ಕಾರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಅತೀ ಹಿಂದುಳಿದ ಬುಡಕಟ್ಟು ಜನಾಂಗವನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸಿ ಸಮಾನತೆಗೆ ಶ್ರಮಿಸುವುದು ನಿಜವಾದ ಸಮಾಜಸೇವೆ. ತಂದೆಯ ಹೆಸರನ್ನು ಅವರ ಇಚ್ಛೆಗೆ ಅನುಗುಣವಾಗಿ ಮಕ್ಕಳು ಮುನ್ನಡೆಸಿದರೆ ಅದು ಅವರ ಆತ್ಮಕ್ಕೆ ನೀಡುವ ನಿಜವಾದ ಗೌರವ ಎಂದರು.
ಶಿವರಾಮ ಶೆಟ್ಟಿಯವರ ಪುತ್ರ ಡಾ ದೇವದಾಸ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಹನೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷ ಚಂದ್ರಮರಕಾಲ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಸುಧೀರ್ ಶೆಟ್ಟಿ, ಕೊರಗ ಮುಖಂಡ ಗಣೇಶ್ ಬಾರಕೂರು ಇನ್ನಿತರು ಹಾಜರಿದ್ದರು.
Kshetra Samachara
03/02/2025 04:59 pm