", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/405356-1738484480-sss.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮಧ್ಯಭಾರತದಲ್ಲಿ ಗಾಳಿ ವಿರುದ್ಧ ದಿಕ್ಕಿನಲ್ಲಿರುವುದರಿಂದ ಮುಂದಿನ ಒಂದು ವಾರ ರಾಜ್ಯಾದಾದ್ಯಂತ ಒಣ ಹವೆ ಮುಂದುವರಿಕೆ ಆಗಲಿದೆ. ದಕ್ಷಿ...Read more" } ", "keywords": "Bangalore Weather, Karnataka Weather, Dry Spell, Heat Wave, Weather Update, Climate Change, Summer Season, Drought Conditions, Rainfall Deficit, Indian Meteorological Department,,Nature", "url": "https://publicnext.com/node" } ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣಹವೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣಹವೆ

ಬೆಂಗಳೂರು : ಮಧ್ಯಭಾರತದಲ್ಲಿ ಗಾಳಿ ವಿರುದ್ಧ ದಿಕ್ಕಿನಲ್ಲಿರುವುದರಿಂದ ಮುಂದಿನ ಒಂದು ವಾರ ರಾಜ್ಯಾದಾದ್ಯಂತ ಒಣ ಹವೆ ಮುಂದುವರಿಕೆ ಆಗಲಿದೆ. ದಕ್ಷಿಣ ಒಳನಾಡಿನಲ್ಲಿ ಕನಿಷ್ಟ ಉಷ್ಣಾಂಶ 18-19 ಡಿ. ಸೆಲ್ಸಿಯಸ್ ಹಾಗೂ ಗರಿಷ್ಟ ಉಷ್ಣಾಂಶ 30-32 ಡಿ.ಸೆ ದಾಖಲಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಗರಿಷ್ಟ ಉಷ್ಣಾಂಶ 32-34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಟ ಉಷ್ಣಾಂಶ 16 ಡಿ.ಸೆ ಇರುವ ಸಾಧ್ಯತೆ ಇರುತ್ತೆ. ಕರಾವಳಿ ಭಾಗದಲ್ಲಿ ಕನಿಷ್ಟ ಉಷ್ಣಾಂಶ 23 ಡಿ.ಸೆ. ಗರಿಷ್ಟ 33 ಡಿ.ಸೆ. ಇರುವ ಸಾಧ್ಯತೆ ಇದೆ.

Edited By : Vinayak Patil
PublicNext

PublicNext

02/02/2025 01:51 pm

Cinque Terre

64.98 K

Cinque Terre

0