ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರಕಾರಿಗಳನ್ನು ನೋಡ್ಕೊಂಡು ಬಳಸಿ, ತರಕಾರಿಗಳಲ್ಲಿ ಪತ್ತೆಯಾಗಿವೆ ಸೂಕ್ಷ್ಮಾಣುಜೀವಿ ಅಂಶ

ಬೆಂಗಳೂರು : ಮನುಷ್ಯನ ಆರೋಗ್ಯ ಅವನು ತಿನ್ನುವ ಆಹಾರದ ಮೇಲೆ ನಿಂತಿದೆ. ಎಷ್ಟೋ ಜನ ಆರೋಗ್ಯಕ್ಕೆ ಉತ್ತಮ ಎಂದು ಹಸಿ ತರಕಾರಿಗಳನ್ನು ತಿನ್ನುತ್ತಾರೆ. ನೀವು ಕೂಡ ಹಸಿ ತರಕಾರಿ, ಸೊಪ್ಪು ತಿಂತಿದ್ರೆ ಎಚ್ಚರ. 4 ಬಗ್ಗೆಯ ತರಕಾರಿಗಳಲ್ಲಿ ಸೂಕ್ಷ್ಮಾಣುಜೀವಿ ಅಂಶ ಪತ್ತೆಯಾಗಿರುವುದಾಗಿ FSSL ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ.

ಹೌದು ನಾವು ಪ್ರತಿ ನಿತ್ಯ ಬಳಕೆ ಮಾಡುವ ಸೊಪ್ಪು, ತರಕಾರಿಗಳಲ್ಲಿ ವಿಪರೀತ ರಾಸಾಯನಿಕ ಹಾಗೂ ಕಿಟನಾಶಕಗಳನ್ನು ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಸೊಪ್ಪು ತರಕಾರಿ ಬೆಳೆಯಲು ಸ್ವಚ್ಛ ನೀರು ಬಳಕೆ ಮಾಡುವುದಿಲ್ಲ ಆದ್ದರಿಂದ ತರಕಾರಿಗಳಲ್ಲಿ ಸೂಕ್ಷ್ಮಾಣುಜೀವಿಗಳು ಪತ್ತೆಯಾಗುತ್ತೆ.

ಒಟ್ಟಾರೆ, ನಾವು ಆರೋಗ್ಯವಾಗಿರಬೇಕು ಎಂದು ತಿನ್ನುವ ಆಹಾರವೇ ಈಗ ವಿಷದ ರೀತಿ ತಯಾರಾಗಿದೆ. ಅದರಿಂದ ಹಸಿ ಸೊಪ್ಪು ತರಕಾರಿಯನ್ನು ಹಸಿ ಬದಲಾಗಿ ಬೇಯಿಸಿ ತಿನ್ನೋದು ಉತ್ತಮ ಎನ್ನುವುದು ವ್ಯೆದ್ಯರ ಸಲಹೆ.

Edited By : Suman K
PublicNext

PublicNext

28/01/2025 06:38 pm

Cinque Terre

48.79 K

Cinque Terre

0