ಮಂಡ್ಯ : ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಮಾತನ್ನಾಡಿರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಲೇ ತಮ್ಮ ಮಾತಿಗೆ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಬಜರಂಗ ಸೇನೆ ಸಂಸ್ಥಾಪನಾ ಅಧ್ಯಕ್ಷ ಮಂಜು ನಾಥ್ ಆಗ್ರಹಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಮಂಜುನಾಥ್ ಬೇರೆ ಧರ್ಮದವರ ನಂಬಿಕೆ ಬಗ್ಗೆ ತುಟಿ ಪಿಟಕ್ ಅನ್ನದ ಮಲ್ಲಿ ಕಾರ್ಜುನ ಖರ್ಗೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆತಂದಿದ್ದಾರೆ . ಕುಂಭಮೇಳಕ್ಕೆ ಹೋಗಿ ನದಿಯಲ್ಲಿ ಮುಳುಗುವುದರಿಂದ ಬಡತನ ಹೋಗುತ್ತಾ ಅನ್ನೊದನ್ನ ನಿಮ್ಮ ಅಂತರಾತ್ಮವನ್ನ ಕೇಳಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.
PublicNext
30/01/2025 04:20 pm