", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/405356-1738049423-aduu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವದ ಲೋಗೋವನ್ನ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಸ್ತುವಾರಿ ಸಚ...Read more" } ", "keywords": "Hampi Utsav, Hampi Festival, Vijaya Utsav, Karnataka Tourism, Cultural Festival, Indian Heritage, Hampi Ruins, UNESCO World Heritage Site, Karnataka Government, Minister Jamir, Hosapete, Bellary District, Karnataka News, Indian Festivals, Cultural Events, Traditional Music, Dance Performances, Processions,Vijayanagara,Cultural-Activity", "url": "https://publicnext.com/node" } ಹೊಸಪೇಟೆ: ಹಂಪಿ ಉತ್ಸವ ಲೋಗೋ ಲಾಂಚ್- "ವಿಜೃಂಭಣೆಯಿಂದ ಹಂಪಿ ಉತ್ಸವ ಮಾಡೋಣ" ಎಂದ ಸಚಿವ ಜಮೀರ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಹಂಪಿ ಉತ್ಸವ ಲೋಗೋ ಲಾಂಚ್- "ವಿಜೃಂಭಣೆಯಿಂದ ಹಂಪಿ ಉತ್ಸವ ಮಾಡೋಣ" ಎಂದ ಸಚಿವ ಜಮೀರ್

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ 2025ರ ಹಂಪಿ ಉತ್ಸವದ ಲೋಗೋವನ್ನ ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಲಾಂಚ್ ಮಾಡಿದ್ರು.

ಫೆ. 28 ರಿಂದ ಮಾರ್ಚ್ 1, 2ನೇ ತಾರೀಖಿನವರೆಗೆ ಅಂದ್ರೆ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಹೀಗಾಗಿ ಕಳೆದ ಬಾರಿಗಿಂತಲೂ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ತಾಯಿದೆ. ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಅನ್ನೋ ಕೂಗು ಕೇಳಿ ಬರ್ತಿವೆ. ಆದ್ರೆ, ಉತ್ಸವದಲ್ಲಿ ಯಾರೆಲ್ಲ ಕಲಾವಿದರು ಇರಬೇಕು ಅನ್ನೋದು ಫೈನಲ್ ಆಗಿಲ್ಲ. ಹಂಪಿ ಉತ್ಸವ ವೇಳೆ ಒಂದು ವಾರ ಕಾಲ ವಿಜಯನಗರ ಜಿಲ್ಲೆಯಲ್ಲೇ ಠಿಕಾಣಿ ಹೂಡುತ್ತೇನೆ. ವಿಜೃಂಭಣೆಯಿಂದ ಹಂಪಿ ಉತ್ಸವ ಮಾಡೋಣ ಅಂತ ಹೇಳಿದ್ರು.

ಹಂಪಿ ಉತ್ಸವ ಲೋಗೋ ಲಾಂಚಿಂಗ್ ವೇಳೆ ಶಾಸಕರಾದ ಗವಿಯಪ್ಪ, NT ಶ್ರೀನಿವಾಸ್, ನೇಮಿರಾಜ್ ನಾಯಕ್, ಕೃಷ್ಣ ನಾಯಕ್, ಲತಾ ಮಲ್ಲಿಕಾರ್ಜುನ, ಡಿಸಿ, ಸಿಇಒ, ಡಿಸಿಎಫ್ ಅರ್ಸಲಾನ್, ASP ಅಕ್ರಂ ಪಾಷಾ ಮತ್ತಿತರರು ಇದ್ದರು.

Edited By : Vinayak Patil
Kshetra Samachara

Kshetra Samachara

28/01/2025 01:02 pm

Cinque Terre

440

Cinque Terre

0

ಸಂಬಂಧಿತ ಸುದ್ದಿ