", "articleSection": "Cultural Activity,Human Stories", "image": { "@type": "ImageObject", "url": "https://prod.cdn.publicnext.com/s3fs-public/229640-1737902561-hospet.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ಅಪ್ಪಟ ಹಳ್ಳಿಗಾಡಿನ ಪ್ರತಿಭೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕಾರಮಚಂಪ್ಪಗೆ ಕುರುಬ ಸಮಾಜದಿಂದ 76ನೇ ಗಣರಾಜ್ಯೋತ್ಸವ ...Read more" } ", "keywords": "Vijayanagara, Rajyotsava Award, Dollu Artist, Karmanchappagouda, Karnataka Rajyotsava, State Award Winner, Cultural Achievement, Folk Art, Traditional Music, Karnataka Culture, Vijayanagara News.,Cultural-Activity,Human-Stories", "url": "https://publicnext.com/node" } ವಿಜಯನಗರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡೊಳ್ಳು ಕಲಾವಿದ ಕಾರಮಂಚಪ್ಪಗೆ ಸನ್ಮಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡೊಳ್ಳು ಕಲಾವಿದ ಕಾರಮಂಚಪ್ಪಗೆ ಸನ್ಮಾನ

ಹೊಸಪೇಟೆ: ಅಪ್ಪಟ ಹಳ್ಳಿಗಾಡಿನ ಪ್ರತಿಭೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕಾರಮಚಂಪ್ಪಗೆ ಕುರುಬ ಸಮಾಜದಿಂದ 76ನೇ ಗಣರಾಜ್ಯೋತ್ಸವ ಪ್ರಯುಕ್ತ ಸನ್ಮಾನಿಸಿ ಗೌರವಿಲಾಯಿತು. ಹಳ್ಳಿ ಜನರ ಕಲೆ ಡೊಳ್ಳು ಕಲೆಯನ್ನು ಇಡೀ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಗೆ ಕಾರಣಿಕರ್ತರಾದವರು ಕಾರಮಂಚಪ್ಪ. ಹೀಗಾಗಿ ಕಲಾವಿದ ಕಾರಮಂಚಪ್ಪಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲಾವಿದ ಕಾರಮಂಚಪ್ಪಗೆ ಸನ್ಮಾನಿಸಿ ಬಳಿಕ ಮಾತಮಾಡಿದ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಪತ್ನಿ ರಶ್ಮಿ ಇ ಹಿಟ್ನಾಳ್, ದೇಶಿಯ ಕಲೆಗಳನ್ನ ಉಳಿಸಿ ಬೆಳೆಸಿಕೊಂಡು ಹೋಗೋ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಮಕ್ಕಳಿಗೆ ಸರಕಾರಿ ಶಾಲೆ ಮಕ್ಕಳು ನವೋದಯ, ಮುರಾರ್ಜಿ, ಕಿತ್ತೂರು ಚನ್ನಮ್ಮ ಸೇರಿ ಮುಂತಾದ ವಸತಿ ಶಾಲೆಗಳನ್ನ ಆಯ್ಕೆ ಮಾಡಿಕೊಳ್ಳಲು ಪ್ರಯತ್ನ ಪಡಬೇಕು. ಅದಕ್ಕೆ ಬೇಕಾಗುವ ಸ್ಪರ್ಧಾತ್ಮಕ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಅಂತ ಹೇಳಿದರು.

Edited By : Manjunath H D
PublicNext

PublicNext

26/01/2025 08:13 pm

Cinque Terre

48.89 K

Cinque Terre

0

ಸಂಬಂಧಿತ ಸುದ್ದಿ