", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/340147_1737894075_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "9743515832" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ : ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಎಂಎಲ್‌ಸಿ ದಿ.ಪಟೇಲ್ ಶಿವರಾಂ ಅವರ ಹನ್ನೊಂದನೇ ದಿನದ ಆರಾಧನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡ...Read more" } ", "keywords": "Node,Hassan,Public-News,Politics", "url": "https://publicnext.com/node" }
ಹಾಸನ : ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಎಂಎಲ್‌ಸಿ ದಿ.ಪಟೇಲ್ ಶಿವರಾಂ ಅವರ ಹನ್ನೊಂದನೇ ದಿನದ ಆರಾಧನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಮೊದಲಾದವರು ಭಾಗಿಯಾಗಿದ್ದರು. ತಾಲ್ಲೂಕಿನ, ದೊಡ್ಡಗೇಣಿಗೆರೆ ಗ್ರಾಮದ ದಿ.ಪಟೇಲ್ ಶಿವರಾಂ ನಿವಾಸದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಹಲವರು ಭಾಗಿಯಾಗಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದೇವೇ ಗೌಡರು, ಲೋಕಸಭೆ ಅಧಿವೇಶನ ಬಳಿಕ ಹಾಸನಕ್ಕೆ ಬರುವೆ, ಮೂರು ವಾರಗಳ ಕಾಲ ಹಾಸನದಲ್ಲೇ ಇರುತ್ತೇನೆ. ಎಲ್ಲರ ಮುಖಂಡರ ಜೊತೆ ಸಭೆ ಮಾಡುತ್ತೇನೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ, ಇದಕ್ಕೆ ಬೇಕಾದ ಕಾರ್ಯತಂತ್ರ ಎಂದರು. ರೂಪಿಸಲಾಗುವುದು
Kshetra Samachara
26/01/2025 05:51 pm