ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಮ್ಮಾ ಅಂತ ಟ್ಯಾಟೋ ಹಾಕಸ್ಕೊಂಡು ಬೇರೊಬ್ಬರ ಅಮ್ಮನ ಚೈನ್ ಕಿಳ್ತಿ ಅಲ್ಲ: ಕಳ್ಳನಿಗೆ ಕಮಿಷನರ್ ಕ್ಲಾಸ್‌

ಹುಬ್ಬಳ್ಳಿ : ಕೈಯಲ್ಲಿ ಅಮ್ಮಾ ಅಂತ ಟ್ಯಾಟೋ ಹಾಕಿಸಿಕೊಂಡು ಬೇರೊಬ್ಬರ ಅಮ್ಮನ ಚೈನ್ ಕಿಳ್ತಿಯಲ್ಲ ನಾಚಿಕೆ ಆಗಲ್ವಾ ನಿಂಗೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್, ಕಳ್ಳನೊಬ್ಬನಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು, ಚೈನ್ ಸ್ನಾಚರ್, MOB ಇದ್ದವರನ್ನು ವಿಚಾರಣೆ ವೇಳೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನ ಕೈ ನೋಡಿದಾಗ, ಅಮ್ಮಾ ಅಂತ ಟ್ಯಾಟೋ ಹಾಕಿಸಿಕೊಂಡಿದ್ದ. ಇದಕ್ಕೆ ಅಮ್ಮಾ ಅಂತ ಟ್ಯಾಟೋ ಹಾಕಿಸಿಕೊಂಡು ಬೇರೊಬ್ಬರ ಅಮ್ಮನ ಚೈನ್ ಕಳ್ಳತನ ಮಾಡ್ತಿ ಅಲ್ಲಾ, ನಾಚಿಕೆ ಆಗಲ್ವಾ ನಿಂಗೆ ಎಂದು ಖಡಕ್ ವಾರ್ನಿಂಗ್ ಮಾಡಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/01/2025 03:24 pm

Cinque Terre

55.35 K

Cinque Terre

5

ಸಂಬಂಧಿತ ಸುದ್ದಿ