ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೀ ಅಂಗಡಿ ಕಳ್ಳತನಕ್ಕೆ ತಡರಾತ್ರಿ ಸ್ಕೆಚ್ ಹಾಕಿದ್ದ ಖದೀಮ

ಬೆಂಗಳೂರು: ಮಧ್ಯರಾತ್ರಿ ಟೀ ಅಂಗಡಿ ಬಾಗಿಲು ಒಡೆಯಲು ಖದೀಮಮನೋರ್ವ ಸ್ಕೆಚ್ ಹಾಕಿದ್ದಾನೆ. ಮೆಟ್ರೋ ನಿಲ್ದಾಣದ ಕೆಳಗೆ ಇರುವ ಟೀ ಅಂಗಡಿಗೆ ಕನ್ನ ಹಾಕಲು ಯತ್ನಿಸಿದ್ದು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಘಟನೆ ನಡೆದಿದೆ.

ತಡರಾತ್ರಿ 3 ಗಂಟೆ 30 ನಿಮಿಷ ವೇಳೆಗೆ ಕಳ್ಳತನಕ್ಕೆ ಯತ್ನಿಸಿದ್ದು ಆಯುಧಗಳಿಂದ ಶಟರ್ ಒಡೆದು ಹಣ ದೋಚಲು ಪ್ರಯತ್ನಿಸಿದ್ದ. ಆದರೆ ಶಟರ್ ಒಡೆಯಲಾಗದೇ ನಿರಾಸೆಯಿಂದ ಕಳ್ಳ ವಾಪಾಸ್ ಆಗಿದ್ದಾನೆ. ಕಳ್ಳತನದ ಕೃತ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

Edited By : Shivu K
PublicNext

PublicNext

20/01/2025 11:17 pm

Cinque Terre

4.5 K

Cinque Terre

1