", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737374860-krama.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ವಿಜಯಪುರ ಕಾರ್ಮಿಕರಿಗೆ ಥಳಿತ ಪ್ರಕರಣದ ಆರೋಪಿಗಳಿಗೆ 307, ಬಾಂಡೆಡ್ ಲೇಬರ್ ಆ್ಯಕ್ಟ್ ಮತ್ತು ಬಿಎನ್ ಎಸ್ ಆ್ಯಕ್ಟ್ ನಲ್ಲಿ ಕ್ರಮ ಕೈ...Read more" } ", "keywords": "Karnataka Labor Law, Action Against Labor Exploiters, MB Patil, Karnataka Government, Labor Rights, Worker Protection, Karnataka News, Labor Law Enforcement, Employee Safety ,Bangalore,Bangalore-Rural,Politics,Crime,Law-and-Order", "url": "https://publicnext.com/node" } ಕಾರ್ಮಿಕರಿಗೆ ಥಳಿಸಿದವರ ಮೇಲೆ ಕ್ರಮ - ಎಂಬಿ ಪಾಟೀಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಮಿಕರಿಗೆ ಥಳಿಸಿದವರ ಮೇಲೆ ಕ್ರಮ - ಎಂಬಿ ಪಾಟೀಲ್

ಬೆಂಗಳೂರು : ವಿಜಯಪುರ ಕಾರ್ಮಿಕರಿಗೆ ಥಳಿತ ಪ್ರಕರಣದ ಆರೋಪಿಗಳಿಗೆ 307, ಬಾಂಡೆಡ್ ಲೇಬರ್ ಆ್ಯಕ್ಟ್ ಮತ್ತು ಬಿಎನ್ ಎಸ್ ಆ್ಯಕ್ಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಘಟನೆ ಕುರಿತು ವಿಜಯಪುರ ಎಸ್ ಪಿ ಜೊತೆ ಮಾತನಾಡಿದ್ದೇನೆ, ಎಪಿಎಂಸಿಯ ಇಟ್ಟಂಗಿಬಟ್ಟಿಯಲ್ಲಿ ಘಟನೆ ನಡೆದಿದೆ, ಮೂವರು ದಲಿತ ಸಮುದಾಯಕ್ಕೆ ಸೇರಿದ ಕಾರ್ಮಿಕರ ಮೇಲೆ ಹಲ್ಲೆಯಾಗಿದೆ, ಆರೋಪಿಗಳನ್ನ ಪೊಲೀಸರು ಶೀಘ್ರದಲ್ಲೇ ಬಂಧಿಸುತ್ತಾರೆ.ಅವರ ಮೇಲೆ ಬಿಎನ್ ಎಸ್ ಆ್ಯಕ್ಟ್ ನಲ್ಲಿ ಕ್ರಮ ಕೈಗೊಳ್ಳುತ್ತೇವೆ ಅಲ್ದೇ ಅಲ್ಲಿನವರು ಕಾಂಪ್ರಮೈಸ್ ಗೆ ಹೊರಟಿದ್ದರು ಆದ್ರೆ ಅದ್ಯಾವುದಕ್ಕೂ ಆಸ್ಪದ ಕೊಡದೇ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಜರುಗಿಸ್ತಾರೆ ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಕೈಗೊಳ್ಳುತ್ತೇವ ಎಂದು ತಿಳಿಸಿದರು.

Edited By : Ashok M
PublicNext

PublicNext

20/01/2025 05:37 pm

Cinque Terre

16.98 K

Cinque Terre

0