", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1737221427-WhatsApp-Image-2025-01-18-at-10.59.15-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ : ಯಡಿಯೂರಪ್ಪ ನವರು ಸಿಎಂ ಆಗಲು ಕಾರಣ ರಮೇಶ ಜಾರಕಿಹೋಳಿ, ರಮೇಶ ಜಾರಕಿಹೋಳಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಎಸ್ ಟಿ ನಾಯಕರಿ...Read more" } ", "keywords": "Vijayapura News, MLA Yatnal, Vijayendra, Higga Mugga Protest, Karnataka Politics, BJP Leader, Vijayapura Constituency, Karnataka News ¹ ².,Bijapur,Politics", "url": "https://publicnext.com/node" }
ವಿಜಯಪುರ : ಯಡಿಯೂರಪ್ಪ ನವರು ಸಿಎಂ ಆಗಲು ಕಾರಣ ರಮೇಶ ಜಾರಕಿಹೋಳಿ, ರಮೇಶ ಜಾರಕಿಹೋಳಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಎಸ್ ಟಿ ನಾಯಕರಿದ್ದಾರೆ, ವಾಲ್ಮಿಕಿ ಜನಾಂಗವರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ ಅದೆಷ್ಟೋ ಕಾರ್ಯಕರ್ತರು ಸೈಕಲ್ ಹೊಡೆದು ಪಕ್ಷಕ್ಕಾಗಿ ಹೋರಾಟ ಮಾಡಿದ್ದಾರೆ ಒಬ್ಬನೇ ಸೈಕಲ್ ಹೊಡೆದ ಪಕ್ಷ ಅಧಿಕಾರಕ್ಕೆ ತಂದಿಲ್ಲ ಪೂಜ್ಯ ತಂದೆ ಮಾಡಿದ್ದಾರೆ ಅನ್ನಬೇಡಿ ಎಂದು ವಿಜಯೇಂದ್ರ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.
PublicNext
18/01/2025 11:01 pm