", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/286525-1737220771-WhatsApp-Image-2025-01-18-at-10.48.56-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ಚಳ್ಳಕೆರೆಯ ರಹೀಮ್ ನಗರದಲ್ಲಿ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿಯೊಂದು ಬಲಿಗಾಗಿ ಕಾದು ಕುಳಿತಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ...Read more" } ", "keywords": "Chitradurga News, Roadside Pit, Accident Prone Area, Resident Complaints, Civic Issues, Karnataka Infrastructure, Chitradurga District, Road Safety Concerns.,Chitradurga,Infrastructure", "url": "https://publicnext.com/node" }
ಚಳ್ಳಕೆರೆ: ಚಳ್ಳಕೆರೆಯ ರಹೀಮ್ ನಗರದಲ್ಲಿ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿಯೊಂದು ಬಲಿಗಾಗಿ ಕಾದು ಕುಳಿತಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ.
ರಹೀಮ್ ನಗರ ಹಾಗೂ ಖಾಸಗಿ ಬಸ್ ನಿಲ್ದಾಣ, ಬಳ್ಳಾರಿ, ಮೂರು ರಸ್ತೆ ಒಂದುಗೂಡುವ ಸ್ಥಳದಲ್ಲಿ ಈ ಗುಂಡಿಯಿದ್ದು, ಈ ಗುಂಡಿಯಲ್ಲಿ ಸಾಕಷ್ಟು ಜನ ಬಿದ್ದು ಕಾಲು ಕೈ ಮುರಿದುಕೊಂಡಿದ್ದಾರೆ. ವೃದ್ಧರು ಹಾಗೂ ಚಿಕ್ಕ ಮಕ್ಕಳು ರಸ್ತೆಯಲ್ಲಿ ಓಡಾಡುವದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.
ತಕ್ಷಣವೇ ಸ್ಥಳೀಯ ಆಡಳಿತ ಈ ಗುಂಡಿ ಮುಚ್ಚಿ ಮುಂದಾಗುವ ಅಪಾಯ ತಪ್ಪಿಸಬೇಕು ಎಂದು ರಸ್ತೆ ಅಕ್ಕ ಪಕ್ಕದ ನಿವಾಸಿಗಳು ಒತ್ತಾಯಿಸಿದ್ದಾರೆ.
PublicNext
18/01/2025 10:49 pm