", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1737216346-WhatsApp-Image-2025-01-18-at-9.00.09-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ಮನಪಾ ವಿಪಕ್ಷ ಸದಸ್ಯನಿಂದಲೇ ಭಾರೀ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಂಗಳೂರು ಮನಪಾ ಆಯುಕ್ತ ಸಿ.ಎಲ್.ಆನಂದ್ ಅವರನ್ನು ವರ್ಗಾವಣೆಗೊಳಿಸಿ...Read more" } ", "keywords": "Mangaluru's Manapa Authority Commissioner L.C. Anand has been accused of corruption by a member of the authority itself. However, ,Udupi,Mangalore,Crime,Law-and-Order", "url": "https://publicnext.com/node" } ಮಂಗಳೂರು: ಮನಪಾ ಸದಸ್ಯನಿಂದಲೇ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮನಪಾ ಆಯುಕ್ತ ಎಲ್.ಸಿ.ಆನಂದ್ ಎತ್ತಂಗಡಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನಪಾ ಸದಸ್ಯನಿಂದಲೇ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮನಪಾ ಆಯುಕ್ತ ಎಲ್.ಸಿ.ಆನಂದ್ ಎತ್ತಂಗಡಿ

ಮಂಗಳೂರು: ಮನಪಾ ವಿಪಕ್ಷ ಸದಸ್ಯನಿಂದಲೇ ಭಾರೀ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಂಗಳೂರು ಮನಪಾ ಆಯುಕ್ತ ಸಿ.ಎಲ್.ಆನಂದ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಪಾಲಿಕೆಯ ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್ ಅವರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರ ಆದೇಶ ಹೊರಡಿಸಿದೆ. ರವಿಚಂದ್ರ ನಾಯಕ್ ಅವರು ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಎಲ್.ಸಿ.ಆನಂದ್ ಎದುರೇ ಅವರ ವಿರುದ್ಧ ಭಾರೀ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಅಲ್ಲದೆ ತಕ್ಷಣ ಅವರ ವರ್ಗಾವಣೆ ಮಾಡಬೇಕೆಂದು ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದರು. ಈ ಹಿಂದೆ ಎಲ್.ಸಿ‌. ಆನಂದ್ ಅವರ ಕಚೇರಿ,ಮನೆ ಮೇಲೆ ಲೋಕಾಯುಕ್ತ ದಾಳಿಯೂ ನಡೆದಿತ್ತು. ಆಗ ಅವರ ವರ್ಗಾವಣೆ ಮಾಡಿ ಸರಕಾರ ಆದೇಶಿಸಿತ್ತು. ಆದರೆ ಕೆಇಟಿಗೆ ಹೋಗಿ ತಡೆಯಾಜ್ಞೆ ತಂದು ಮತ್ತೆ ಮನಪಾ ಪಾಲಿಕೆಯ ಆಯುಕ್ತರಾಗಿ ಅವರು ಮುಂದುವರೆದಿದ್ದರು.

Edited By : Abhishek Kamoji
PublicNext

PublicNext

18/01/2025 09:36 pm

Cinque Terre

14.77 K

Cinque Terre

0

ಸಂಬಂಧಿತ ಸುದ್ದಿ