", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1737117030-Add-a-heading---2025-01-17T175840.706.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಜೈಪುರ್: ರಾಜಸ್ಥಾನದ ದೌಸಾದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ...Read more" } ", "keywords": "Farooq Abdullah, Nilgai accident, Rajasthan, convoy car accident, politician escapes unhurt, wildlife accident, road accident, Indian politician. ,,Politics", "url": "https://publicnext.com/node" } J&K ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬೆಂಗಾವಲು ಕಾರು ನೀಲಗೈಗೆ ಡಿಕ್ಕಿ - ತಪ್ಪಿದ ಭಾರಿ ದುರಂತ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

J&K ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬೆಂಗಾವಲು ಕಾರು ನೀಲಗೈಗೆ ಡಿಕ್ಕಿ - ತಪ್ಪಿದ ಭಾರಿ ದುರಂತ.!

ಜೈಪುರ್: ರಾಜಸ್ಥಾನದ ದೌಸಾದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಬೆಂಗಾವಲು ಕಾರು ನೀಲಗೈಗೆ ಡಿಕ್ಕಿ ಹೊಡೆದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ.

ಅಬ್ದುಲ್ಲಾ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ದರ್ಗಾದಲ್ಲಿ ಗೌರವ ಸಲ್ಲಿಸಲು ಅಜ್ಮೀರ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರಿ ಡಿಕ್ಕಿಯಿಂದಾಗಿ ಏರ್‌ಬ್ಯಾಗ್‌ಗಳು ಓವನ್ ಆಗಿ ಕಾರಿನಲ್ಲಿದ್ದ ಪೊಲೀಸರು ಗಾಯಗಳಿಂದ ಪಾರಾಗಿದ್ದಾರೆ.

Edited By : Vijay Kumar
PublicNext

PublicNext

17/01/2025 06:01 pm

Cinque Terre

19.09 K

Cinque Terre

0

ಸಂಬಂಧಿತ ಸುದ್ದಿ