ವಾಷಿಂಗ್ಟನ್: ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ ಬ್ಲೂ 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಯ ವೀಡಿಯೊಂದು ವೈರಲ್ ಆಗುತ್ತಿದೆ.
ಹೌದು, ಬೋನಿ ಬ್ಲೂ ಅವರು 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬೋನಿ ಬ್ಲೂ ನನಗೆ ವೀಲ್‌ಚೇರ್ ಅಗತ್ಯವಿಲ್ಲ, ನಾನು ಚೆನ್ನಾಗಿದ್ದೇನೆ. ನನಗೆ ಕಷ್ಟದ ದಿನವಿದ್ದಂತೆ ಕಾಣುತ್ತಿದೆ.
ಮೊದಲ ಮೂರು ಅಥವಾ ನಾಲ್ಕು ಗಂಟೆಗಳ ಕಾಲ ವಿಷಯಗಳು ಇದೇ ರೀತಿ ಮುಂದುವರಿದಿದ್ದರೆ, ನಾನು ತೊಂದರೆಯಲ್ಲಿ ಸಿಲುಕಬಹುದಿತ್ತು ಎಂದು ಹೇಳಿಕೊಂಡಿದ್ದಾರೆ.
PublicNext
17/01/2025 08:16 am