", "articleSection": "Business,Government,International,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737113198-V3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಇನ್ನು ಮುಂದೆ ವೀಸಾ ಪ್ರಕ್ರಿಯೆಗಳಿಗೆ ಹೈದರಾಬಾದ್, ಚೆನ್ನೈ, ಮುಂಬೈಗೆ ಹೋಗುವ ಅನಿವಾರ್ಯವಿಲ್ಲ. ನಮ್ಮ ಸಿಲಿಕಾನ್ ಸಿಟಿಯಲ್ಲೇ ಅಮೆರಿ...Read more" } ", "keywords": "US Embassy office, Bengaluru, American Consulate, new office, inauguration, diplomatic relations, India-US ties, Karnataka news, Bengaluru news, US diplomatic mission.,Bangalore,Bangalore-Rural,Business,Government,International,News,Public-News", "url": "https://publicnext.com/node" }
ಬೆಂಗಳೂರು: ಇನ್ನು ಮುಂದೆ ವೀಸಾ ಪ್ರಕ್ರಿಯೆಗಳಿಗೆ ಹೈದರಾಬಾದ್, ಚೆನ್ನೈ, ಮುಂಬೈಗೆ ಹೋಗುವ ಅನಿವಾರ್ಯವಿಲ್ಲ. ನಮ್ಮ ಸಿಲಿಕಾನ್ ಸಿಟಿಯಲ್ಲೇ ಅಮೆರಿಕ ರಾಯಭಾರಿ ಕಚೇರಿ ಆರಂಭಗೊಂಡಿದೆ.
ಭಾರತ ಹಾಗೂ ಅಮೆರಿಕ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಯು.ಎಸ್ ಕಾನ್ಸುಲೇಟ್ ಮಹತ್ವದ ಹೆಜ್ಜೆಯಾಗಿದೆ. ಇನ್ನು ಈ ಉದ್ಘಾಟನೆ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಜೈ ಶಂಕರ್, ಡಿಸಿಎಂ ಡಿ.ಕೆ ಶಿವಕುಮಾರ್, ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಸಚಿವ ಎಂ. ಬಿ ಪಾಟೀಲ್ ಅವರು ಭಾಗಿಯಾಗಿದ್ದರು.
ಬಳಿಕ ಮಧ್ಯಮದೊಂದಿಗೆ ಮಾತನಾಡಿದ ಅವರು US ಕಾನ್ಸುಲೇಟ್ ಬಗ್ಗೆ ಮಾಹಿತಿ ನೀಡಿದರು.
ತಾತ್ಕಾಲಿಕವಾಗಿ ಕೆಲವು ದಿನಗಳ ಕಾಲ US ಕಾನ್ಸುಲೇಟ್ ಬೆಂಗಳೂರಿನ JW ಮ್ಯಾರೇಟ್‌ನಲ್ಲಿ ನಡೆಸಲಾಗುತ್ತಿದೆ. ಇನ್ನು ಸ್ವಂತ ಕಟ್ಟಡ ಅಥವಾ ಸ್ಥಳವನ್ನು ಸರ್ಕಾರ ನಿರ್ಧಾರ ಮಾಡಲಿದೆ. ಒಟ್ಟಾರೆ ಈ ಒಂದು ಕಚೇರಿ ಉದ್ಯಮಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
PublicNext
17/01/2025 04:56 pm