", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1737033513-WhatsApp-Image-2025-01-16-at-6.48.21-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ : ಹಾಡಹಗಲೇ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ 35 ವರ್ಷದ ಅಪ್ಪು ನಾಗೇನಹಳ್ಳ...Read more" } ", "keywords": "Haveri News, Bike Thief Arrested, Bike Recovery, Karnataka Police, Crime News, Haveri Police, Stolen Vehicles Recovered, Bike Theft.,Haveri,Crime,Law-and-Order", "url": "https://publicnext.com/node" } ಹಾವೇರಿ : ಬೈಕ್ ಕಳ್ಳನ ಬಂಧನ - 16 ಬೈಕ್ ವಶಕ್ಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಬೈಕ್ ಕಳ್ಳನ ಬಂಧನ - 16 ಬೈಕ್ ವಶಕ್ಕೆ

ಹಾವೇರಿ : ಹಾಡಹಗಲೇ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ 35 ವರ್ಷದ ಅಪ್ಪು ನಾಗೇನಹಳ್ಳಿ ಎಂದು ಗುರುತಿಸಲಾಗಿದ್ದು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕವಲೆತ್ತು ಗ್ರಾಮದ ನಿವಾಸಿಯಾಗಿದ್ದಾನೆ.

ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಬೈಕ್ ಕಳ್ಳ ಎಂದು ಹೇಳಲಾಗುತ್ತಿದೆ. ಬಂಧಿತ ಆರೋಪಿಯಿಂದ 5,15,000 ರುಪಾಯಿ ಮೌಲ್ಯದ 16 ಬೈಕ್ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Shivu K
PublicNext

PublicNext

16/01/2025 06:49 pm

Cinque Terre

50.93 K

Cinque Terre

0

ಸಂಬಂಧಿತ ಸುದ್ದಿ