", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1738497262-hbv.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ : ಸರ್ಕಾರದ ಹಲವು ಕಠಿಣ ನಿರ್ಧಾರಗಳ ಮಧ್ಯಯೋ ಹಾವೇರಿ ಜಿಲ್ಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆದಿದೆ. ಸಾಲ ಕಟ್ಟುವಂತೆ ಫೈನ...Read more" } ", "keywords": "Haveri News, Micro Finance Loan, Karnataka Government, Loan Waiver, Haveri District, Karnataka News, Indian Micro Finance, Financial Inclusion, Loan Disbursement, Micro Finance Institutions.,Haveri,Crime,Law-and-Order", "url": "https://publicnext.com/node" } ಹಾವೇರಿ: ಮುಂದುವರೆದ ಮೈಕ್ರೋ ಫೈನಾನ್ಸ್ ಕಿರಕುಳ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮುಂದುವರೆದ ಮೈಕ್ರೋ ಫೈನಾನ್ಸ್ ಕಿರಕುಳ

ಹಾವೇರಿ : ಸರ್ಕಾರದ ಹಲವು ಕಠಿಣ ನಿರ್ಧಾರಗಳ ಮಧ್ಯಯೋ ಹಾವೇರಿ ಜಿಲ್ಲೆಯಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮುಂದುವರೆದಿದೆ. ಸಾಲ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಮನೆ ಮುಂದೆ ಕುಳಿತ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ಸಾಲ ಕೊಟ್ಟಿದ್ದೇವೆ ಸಾಲ ಕಟ್ಟಿ ಎಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆ ಮುಂದೆ ಗಲಾಟೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣಿಬೇನ್ನೂರು ತಾಲೂಕಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಘಟನೆ.ಮಾರ್ಚ್ ಎಂಡ್ ಬಂತು ಹಣ ಬೇಕೆ ಬೇಕು ಎಂದು ಮನೆ ಮುಂದೆ ಫೈನಾನ್ಸ್ ಸಿಬ್ಬಂದಿ ಗಲಾಟೆ ಮಾಡಿದ್ದಾರೆ.

ಆಟೋ ಅಡ್ಡಗಟ್ಟಿ ಸಾಲ ವಸೂಲಿಗೆ ಫೈನಾನ್ಸ ಸಿಬ್ಬಂದಿ ಮುಂದಾಗಿದ್ದಾರೆ. ತಿಂಗಳು ಮುಗಿಯುವುದರೊಳಗಾಗಿ ಹಣ ಬೇಕು ಎಂದು ಮೈಕ್ರೋ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಆಟೋ ಚಾಲಕನಾದ ಗೀರಿಶ್ ಮೇದಾರಗೆ ಸಿಬ್ಬಂದಿ ಕಿರಕುಳ ನೀಡಿದ್ದಾರೆ.

ಬಿಎಸ್ಎಸ್ ಫೈನಾನ್ಸ್‌ನಿಂದ 50 ಸಾವಿರ ಸಾಲ ಪಡೆದಿದ್ದ.2 ವಾರದ ಹಣ ಕಟ್ಟದ ಹಿನ್ನಲೆ ಆಟೋ ಅಡ್ಡ ಹಾಕಿ, ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ.

Edited By : Manjunath H D
PublicNext

PublicNext

02/02/2025 05:24 pm

Cinque Terre

28.11 K

Cinque Terre

0