ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಉತ್ತರ ಕರ್ನಾಟಕದ ಹೆಮ್ಮೆಯ ಕಾರ್ಯಕ್ರಮ ಪುನೀತ್ ಉತ್ಸವ ಸೀಜನ್-3

ಬೆಂಗಳೂರು : ಉತ್ತರ ಕರ್ನಾಟಕದ ಭಾಗದ ಕಲಾವಿದರು, ಹವ್ಯಾಸಿ ಕಲಾವಿದರು ಸೇರಿದಂತೆ ಸರ್ವರಿಗೂ 'ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಸೀಜನ್-3' ಕಾರ್ಯಕ್ರಮ ವರದಾನವಾಗಿದೆ.

ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಹಾಡು, ನೃತ್ಯ, ಅಭಿನಯ, ಕರೋಕೆ ಸೇರಿದಂತೆ ವಿವಿಧ 20 ಕಲೆಗಳನ್ನು ಒಳಗೊಂಡ ವೇದಿಕೆಯನ್ನು ಸರ್ವರು ಸದುಪಯೋಗ ಪಡಿಸಿಕೊಳ್ಳಲು ಎಲ್ಲರೂ ಭಾಗವಹಿಸಿ ಎಂದು ಲೇಬರ್ ಡಿಪಾರ್ಟ್‌ಮೆಂಟ್ ಜಂಟಿ ನಿರ್ದೇಶಕರು ಸಂಗಪ್ಪ ಉಪಾಸೆ ಮನವಿ ಮಾಡಿದರು.

Edited By : Somashekar
PublicNext

PublicNext

16/01/2025 04:46 pm

Cinque Terre

26.6 K

Cinque Terre

0

ಸಂಬಂಧಿತ ಸುದ್ದಿ