ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಾಳೆ (ಜನೆವರಿ 16) ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ

ಕುಂದಗೋಳ : ಕುಂದಗೋಳ ಹೆಸ್ಕಾಂ ಇಲಾಖೆ ವ್ಯಾಪ್ತಿಯ 220 ಕೆವಿ ಫೀಡರ್ ನಿರ್ವಹಣೆ ಕಾರ್ಯ ನಡೆಯುವ ಕಾರಣ ನಾಳೆ ಜನೆವರಿ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 -30 ಕುಂದಗೋಳ ತಾಲೂಕಿನ ಪ್ರತಿ ಹಳ್ಳಿಗಳಿಗೂ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿ.ಎಚ್.ಮಠದ ಪಬ್ಲಿಕ್ ನೆಕ್ಸ್ಟ್'ಗೆ ತಿಳಿಸಿದ್ದಾರೆ.

ಕುಂದಗೋಳ ತಾಲೂಕಿನ ಸಾರ್ವಜನಿಕರು ಸಹಕರಿಸಲು ಕೋರಿದ್ದಾರೆ.

Edited By : PublicNext Desk
Kshetra Samachara

Kshetra Samachara

15/01/2025 08:45 pm

Cinque Terre

19.51 K

Cinque Terre

0

ಸಂಬಂಧಿತ ಸುದ್ದಿ