", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736770862-A16~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಕೊಂಕಣ್ ಮರಾಠಾ ಸಮಾಜದ 40ನೇ ವಾರ್ಷಿಕೋತ್ಸವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕ...Read more" } ", "keywords": "Konkani Maratha Samaj, 40th annual celebration, MLA Tenginakayi, community support, Konkani Maratha community, Karnataka news, social event, community service.,Hubballi-Dharwad,Politics,News,Public-News", "url": "https://publicnext.com/node" }
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಕೊಂಕಣ್ ಮರಾಠಾ ಸಮಾಜದ 40ನೇ ವಾರ್ಷಿಕೋತ್ಸವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಉದ್ಘಾಟನೆ ಮಾಡಿದರು.
ಹುಬ್ಬಳ್ಳಿಯ ಬನಶಂಕರಿ ಬಡಾವಣೆಯಲ್ಲಿರು ಅವರ ಸಭಾಭವನದಲ್ಲಿ ಕೊಂಕಣ ಮರಾಠಿ ಸಮಾಜದ ಸಂಘದ ಅಧ್ಯಕ್ಷ ರವಿ ನಾಯಕ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಲವಾರು ಗಣ್ಯರು ಕೂಡ ಬಾಗಿಯಾಗಿದ್ದರು. ಶಾಸಕ ಮಹೇಶ್ ಟೆಂಗಿನಕಾಯಿ ಅವರು ಈ ಸಮಾಜದ ನೆರವಿಗಾಗಿ ಆಶ್ವಾಸನೆ ಕೂಡ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ರಾಷ್ಟ್ರಪತಿ ಪದಕ ವಿಜೇತ ನೀಲಿಮಾ ರಾಣಿ, ಧಾರವಾಡದ ಕೇಸಿಡಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಪ್ರಾಚಾರ್ಯರಾದ ಮಂಜಲಿ ಸಾಳುಂಕೆ, ಧಾರವಾಡ ನಿವೃತ್ತ ಜಿಲ್ಲಾಧಿಕಾರಿ ಎಸ್ ವಿ ನಾಯ್ಕ್, ಖ್ಯಾತ ಉಪನ್ಯಾಸಕರಾದ ಡಾ. ಸಾವಂತ್ ನಿವೃತ್ತ ಹುಬ್ಬಳ್ಳಿ ಗ್ರಾಮಾಂತರ ತಹಶೀಲ್ದಾರ್ ಶಿವಾನಂದ ರಾಣಿ, ನಿವೃತ್ತ ಪೊಲೀಸ ಅಧಿಕಾರಿ ಅರುಣ್ ಕುಮಾರ್ ಸಾಳುಂಕೆ, ಏಷ್ಯನ್ ಗೇಮ್ಸ್ ಮಾಸ್ಟರ್ ಸ್ಪರ್ಧೆಯಲ್ಲಿ ಶಾರ್ಟ್ ಪುಟ್ ನಲ್ಲಿ ಬಂಗಾರದ ಪದಕ ವಿಜೇತ ಪ್ರಮೋದ್ ನನಾಯ್ಕ್ ಸೇರಿದಂತೆ ಸೇವಾ ನಿವೃತ್ತಿ ಹೊಂದಿರುವ ಸಮಾಜದ ಅನೇಕ ಗಣ್ಯರಿಗೆ ಸನ್ಮಾನಿಸಿದರು.
Kshetra Samachara
13/01/2025 05:51 pm