", "articleSection": "Entertainment,Cultural Activity,Education,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736925681-a3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಸಂಕ್ರಾಂತಿ ಹಬ್ಬ ಬಂತಂದ್ರೆ ಸಾಕು ಎಲ್ಲಿಲ್ಲದ ಸಡಗರ ಸಂಭ್ರಮ. ಅದೇ ರೀತಿ ಚಿಣ್ಣರ ಚಿಲಿಪಿಲಿ ಮಕ್ಕಳು ಸುಗ್ಗಿ ಹಬ್ಬದ ವಾತಾವರಣದಲ್ಲಿ...Read more" } ", "keywords": "Hubballi, traditional Sankranti celebration, Chinnara Chilipili, Makara Sankranti festival, Karnataka culture, Hubballi news, Sankranti habba, traditional Indian festival.,Hubballi-Dharwad,Entertainment,Cultural-Activity,Education,News,Public-News", "url": "https://publicnext.com/node" } ಹುಬ್ಬಳ್ಳಿ: ಸಾಂಪ್ರದಾಯಿಕವಾಗಿ ಸಂಕ್ರಾಂತಿ ಹಬ್ಬ ಆಚರಿಸಿದ ಚಿಣ್ಣರ ಚಿಲಿಪಿಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಂಪ್ರದಾಯಿಕವಾಗಿ ಸಂಕ್ರಾಂತಿ ಹಬ್ಬ ಆಚರಿಸಿದ ಚಿಣ್ಣರ ಚಿಲಿಪಿಲಿ

ಹುಬ್ಬಳ್ಳಿ: ಸಂಕ್ರಾಂತಿ ಹಬ್ಬ ಬಂತಂದ್ರೆ ಸಾಕು ಎಲ್ಲಿಲ್ಲದ ಸಡಗರ ಸಂಭ್ರಮ. ಅದೇ ರೀತಿ ಚಿಣ್ಣರ ಚಿಲಿಪಿಲಿ ಮಕ್ಕಳು ಸುಗ್ಗಿ ಹಬ್ಬದ ವಾತಾವರಣದಲ್ಲಿ ರೈತರ ಉಡುಪು ಧರಿಸಿ, ಶಾಲೆಯಲ್ಲಿ ಹಬ್ಬ ಆಚರಿಸಿದ್ದಾರೆ.

ಹುಬ್ಬಳ್ಳಿಯ ಗೋಕುಲ್ ರೋಡ್ ಬಸವೇಶ್ವರ ನಗರದ ಡಿವೈನ್ ಕಿಡ್ಸ್ ಶಾಲೆ ಆವರಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ, ಮಕ್ಕಳು ಸಾಂಪ್ರದಾಯಿಕ ಉಡುಪು ಧರಿಸಿ ಹಸು, ಚಕ್ಕಡಿ, ಮೇವು ಹೀಗೆ ಹಳ್ಳಿಯ ಸಂಪ್ರದಾಯದಂತೆ ವಾತಾವರಣವನ್ನು ನಿರ್ಮಿಸಿ ಹಬ್ಬವನ್ನು ಆಚರಿಸಿದರು. ಶಾಲೆಯ ಮುಖ್ಯಸ್ಥೆ ಜ್ಯೋತಿ ಸಾಲಿಮಠ ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಪೂರ್ಣಿಮಾ, ರೂಪಾ ಸಂಕ್ರಾಂತಿ ಹಬ್ಬದ ಬಗ್ಗೆ ಮಕ್ಕಳಲ್ಲಿ ತಿಳಿ ಹೇಳಿದರು.

Edited By : Suman K
Kshetra Samachara

Kshetra Samachara

15/01/2025 12:51 pm

Cinque Terre

15.38 K

Cinque Terre

0

ಸಂಬಂಧಿತ ಸುದ್ದಿ