ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬನಶಂಕರಿ ದೇವಿಯ ನವರಾತ್ರಿ

ಹಾನಗಲ್ಲ: ಪಟ್ಟಣದ ದತ್ತಾತ್ರೇಯ ದೇವಸ್ಥಾನದ ಬಳಿಯ ಬನಶಂಕರಿ ದೇವಸ್ತಾನದಲ್ಲಿ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವವು ನೆರವೇರಿತು.

ಪ್ರತಿನಿತ್ಯ ಕಾಕಡಾರತಿ, ಮಹಾಭಿಷೇಕ, ನೈವೇದ್ಯ, ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿ ಪಠಣ ಹಾಗೂ ಪಲ್ಲಕ್ಕಿ ಸೇವೆ, ಕುಂಕುಮಾರ್ಚನೆ, ಅಷ್ಟಾವಧಾನ, ಮಂತ್ರ ಪುಷ್ಪ, ದೀಪೋತ್ಸವ, ಶಾಕೋತ್ಸವ (ಪಲ್ಯದ ಹಬ್ಬ), ಶೋಭಾಯಾತ್ರೆ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿದವು.

Edited By : PublicNext Desk
Kshetra Samachara

Kshetra Samachara

15/01/2025 06:30 pm

Cinque Terre

1.1 K

Cinque Terre

0