", "articleSection": "Cultural Activity,News,Public News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1736928589-a6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಗುದ್ದಲೀಶ್ವರ ಮಠದ ಜಾತ್ರೆಯ ಪ್ರಮುಖ ಆಕರ್ಷಣೆ ಕಡುಬಿನ ಕಾಳಗ ಮಂಗಳವಾರ ಸಂಜೆ ನಡೆಯಿತು. ಬಿಳ...Read more" } ", "keywords": ",Haveri,Cultural-Activity,News,Public-News,Religion", "url": "https://publicnext.com/node" } ಹಾವೇರಿ: ಭಕ್ತರತ್ತ ತೆರಳಿ ಪ್ರಸಾದ ಸ್ವಾಮೀಜಿಗಳಿಂದ ವಿತರಣೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಭಕ್ತರತ್ತ ತೆರಳಿ ಪ್ರಸಾದ ಸ್ವಾಮೀಜಿಗಳಿಂದ ವಿತರಣೆ

ಹಾವೇರಿ: ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಗುದ್ದಲೀಶ್ವರ ಮಠದ ಜಾತ್ರೆಯ ಪ್ರಮುಖ ಆಕರ್ಷಣೆ ಕಡುಬಿನ ಕಾಳಗ ಮಂಗಳವಾರ ಸಂಜೆ ನಡೆಯಿತು. ಬಿಳಿ ಕುದುರೆ ಏರಿ ಬಂದ ಮಠದ ಶ್ರೀಗಳು ಭಕ್ತರಿದ್ದಲ್ಲಿಗೆ ತೆರಳಿ ಪ್ರಸಾದ ವಿತರಣೆ ಮಾಡಿದರು.

ಗುದ್ದಲೀಶ್ವರ ಮಠದಲ್ಲಿ 125 ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ. ಸ್ಥಳೀಯವಾಗಿ ಕಡುಬಿನ ಕಾಳಗ ಎಂದು ಕರೆಯಲ್ಪಡುವ ಈ ಆಚರಣೆಯಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಶ್ರೀಗಳ ಪ್ರಸಾದ ಪಡೆಯುತ್ತಾರೆ. ಈ ರೀತಿ ಪ್ರಸಾದ ಪಡೆದರೆ ತಮ್ಮ ಜೀವನ ಸಾರ್ಥಕ ಎನ್ನುವ ಭಾವನೆ ಭಕ್ತರಲ್ಲಿದೆ. ಶ್ರೀಗಳು ತೂರುವ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಮುಗಿಬೀಳುತ್ತಾರೆ .

Edited By : Suman K
Kshetra Samachara

Kshetra Samachara

15/01/2025 01:39 pm

Cinque Terre

980

Cinque Terre

0