ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : ಸಂಘದಲ್ಲಿ ಕೆಲವು ನ್ಯೂನ್ಯತೆಗಳಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ'

ಹೊಳಲ್ಕೆರೆ :ರೈತ ದೇಶದ ಬೆನ್ನೆಲುಬು. ಆದರೆ, ಅನ್ನದಾತರ ಕೃಷಿ ಆಧಾರಿತ ಕೆಲಸಗಳನ್ನು ಮಾಡಿಸಿಕೊಳ್ಳಲು, ಅಧಿಕಾರಿಗಳಿಗೆ ಲಂಚ ಕೊಟ್ಟು ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿರುವುದು ದುರಂತವೇ ಸರಿ' ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ರೈತ ಸಂಘದ ಮುಖಂಡ ಬಸವರೆಡ್ಡಿ ಬ್ಯಾಡರಹಳ್ಳಿ ವಿಷಾದ ವ್ಯಕ್ತಪಡಿಸಿದರು.ಸಮೀಪದ ಟಿ.ತಿರುಮಲಾಪುರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ತಿಳಿಸಿದರು.ದಿವಂಗತ ನಂಜುಂಡಸ್ವಾಮಿ ಅವರು ರಾಜ್ಯವ್ಯಾಪಿ ಸಂಚರಿಸಿ ರೈತರ ಸಂಘಟನೆ ಮಾಡಿದ್ದರು. ರೈತರಿಗೆ ಮಣ್ಣಿನ ಮಗ, ಅನ್ನದಾತ ಎಂಬ ಹೆಗ್ಗಳಿಕೆ ಇದ್ದರೂ, ನಮ್ಮ ಸಂಘದಲ್ಲಿ ಕೆಲವು ನ್ಯೂನ್ಯತೆಗಳಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ' ಎಂದು ಹೇಳಿದರು...

Edited By : PublicNext Desk
Kshetra Samachara

Kshetra Samachara

14/01/2025 04:52 pm

Cinque Terre

600

Cinque Terre

0

ಸಂಬಂಧಿತ ಸುದ್ದಿ