", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/286525-1736842187-WhatsApp-Image-2025-01-14-at-1.39.27-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಗರದ ಅನೇಕ ಶಾಲೆಗಳಲ್ಲಿ ಇಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು.. ನಾಳೆ ಶಾಲೆಗೆ ರಜೆ ಇರೋದ್ರಿಂದ ಇವತ್ತೇ ಸಂಕ್ರಾಂತಿ ಹಬ್ಬ ಸೆಲೆ...Read more" } ", "keywords": "Bangalore Schools, Sankranti Celebrations, Makar Sankranti, Karnataka Festivals, School Events, Cultural Activities, Traditional Festivals, Bangalore News, Karnataka Education.,Bangalore,Bangalore-Rural,Cultural-Activity,Religion", "url": "https://publicnext.com/node" }
ಬೆಂಗಳೂರು: ನಗರದ ಅನೇಕ ಶಾಲೆಗಳಲ್ಲಿ ಇಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು.. ನಾಳೆ ಶಾಲೆಗೆ ರಜೆ ಇರೋದ್ರಿಂದ ಇವತ್ತೇ ಸಂಕ್ರಾಂತಿ ಹಬ್ಬ ಸೆಲೆಬ್ರೇಟ್ ಮಾಡುವ ದೃಶ್ಯಾವಳಿ ಕಂಡು ಬಂತು.
ನಮ್ಮ ಆಚರಣೆಗಳ ಮಹತ್ವ ಮಕ್ಕಳಿಗೆ ಅರಿವು ಅಗತ್ಯ. ಅನೇಕ ಶಾಲೆಗಳಲ್ಲಿ ಎಳ್ಳು ಬೆಲ್ಲ ವಿತರಣೆ ಮಾಡಿ ಸಂಕ್ರಾಂತಿ ಆಚರಣೆ ಮಾಡಿದ ದೃಶ್ಯ ಕಂಡು ಬಂತು. ಈ ಮೂಲಕ ವರ್ಷದ ಮೊದಲ ಹಬ್ಬದ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಶುರುವಾಗಿದೆ. ರೈತನ ಬದುಕಿನ ಘಮವ ಪರಿಚಯಿಸಲು ಸಂಕ್ರಾಂತಿ ಸೆಲೆಬ್ರೇಶನ್ ನಡೆಯುತ್ತಿದ್ದು ಮಕ್ಕಳಿಗೆ ಮೂಲ ಸಂಸ್ಕೃತಿ ಮನಸಲ್ಲಿ ಬೇರೂರಲು ಹಳ್ಳಿ ಸೊಗಡಿನ ಸಂಕ್ರಾಂತಿ ಸಂಭ್ರಮ ಅನೇಕ ಕಡೆ ನಡೆದಿದೆ.. ನಗರದ ಅನೇಕ ಖಾಸಗಿ ಶಾಲೆಯಲ್ಲಿ ಚಿಣ್ಣರೊಂದಿಗೆ ಸುಗ್ಗಿ ಹಬ್ಬ ಸಂಭ್ರಮವಿತ್ತು.
PublicNext
14/01/2025 01:40 pm