", "articleSection": "Health & Fitness,Human Stories,News", "image": { "@type": "ImageObject", "url": "https://prod.cdn.publicnext.com/s3fs-public/421698-1736752360-A4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ದ್ವಿಚಕ್ರ ವಾಹನ ಸವಾರರೊಬ್ಬರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದ ವೈದ್ಯ ದಂಪತಿ ಗಮನಿಸಿ ತಕ್ಷಣ ಗಾಯಾ...Read more" } ", "keywords": ",Uttara-Kannada,Health-and-Fitness,Human-Stories,News", "url": "https://publicnext.com/node" }
ಶಿರಸಿ: ದ್ವಿಚಕ್ರ ವಾಹನ ಸವಾರರೊಬ್ಬರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದ ವೈದ್ಯ ದಂಪತಿ ಗಮನಿಸಿ ತಕ್ಷಣ ಗಾಯಾಳುವನ್ನು ಉಪಚರಿಸಿದ್ದಾರೆ. ವೈದ್ಯ ದಂಪತಿ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಶಿರಸಿಯ ವೈದ್ಯ ದಂಪತಿಯಾದ ಡಾ.ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಕಾರ್ಯ ನಿಮಿತ್ತ ಶಿರಸಿಯಿಂದ ಬೆಳಗಾವಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ಬೈಕ್ ಸವಾರ ಆಯ ತಪ್ಪಿ ಬಿದ್ದ ವೃದ್ಧರೊಬ್ಬರನ್ನು ಕಂಡು ಶೀಘ್ರ ಚಿಕಿತ್ಸೆಯ ಸೇವೆ ನೀಡಿ ಜೀವ ರಕ್ಷಿಸಿದ್ದಾರೆ. ಈ ಘಟನೆ ಭಾನುವಾರ ಇಳಿಹೊತ್ತಿನಲ್ಲಿ ನಡೆದಿದ್ದು, ಸ್ಥಳೀಯರು ಕೂಡ ವೈದ್ಯರ ಕಾರ್ಯಕ್ಕೆ ಹ್ಯಾಟ್ಸಾಪ್ ಹೇಳಿದ್ದಾರೆ. ವಾಹನದಲ್ಲೇ ತುರ್ತು ಚಿಕಿತ್ಸಾ ಕಿಟ್ ಇಟ್ಟುಕೊಂಡೇ ವೈದ್ಯ ದಂಪತಿ ತೆರಳುವುದು ರೂಢಿಯಲ್ಲಿರುವದರಿಂದ ಔಷಧೋಪಚಾರಕ್ಕೂ ಅನುಕೂಲವಾಯಿತು ಎಂಬುದೂ ಉಲ್ಲೇಖನೀಯ.
Kshetra Samachara
13/01/2025 12:49 pm